ನೀವು ಫಿಟ್ ಅಂಡ್ ಹೆಲ್ದಿಯಾಗಿರಬೇಕಾ..?

Smitha Mohan

Smitha Mohan

None

Video Description

ನೀವು ಫಿಟ್ ಅಂಡ್ ಹೆಲ್ದಿಯಾಗಿರಬೇಕಾ..?

ಹಾಯ್ ನಾನು ಸ್ಮಿತಾ ಮೋಹನ್ ಝು೦ಬಾ ಎಕ್ಸ್ಪರ್ಟ್ ಆಗಿ ಕಳೆದ ೫ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಝು೦ಬಾ ಕೇವಲ ಮನರಂಜನೆಗೆ ಮಾತ್ರವಲ್ಲ, ನಮ್ಮ ದೇಹವನ್ನ ಫಿಟ್ ಆಗಿರಲು ಸಹಕಾರಿಸುತ್ತೆ. ಹಾಗಾದ್ರೆ ಝು೦ಬಾ ಮಾಡುವುದು ಹೇಗೆ ? ಝು೦ಬಾ ಮಾಡಲು ನಮ್ಮ ದೇಹ ಹೇಗೆ ಸಜ್ಜಾಗಬೇಕು ಗೊತ್ತ? ಇವೆಲ್ಲವನ್ನೂ ತಿಳಿಸಲು ನಾನು ಇನ್ಮುಂದೆ ನಿಮ್ಮ ಸ್ಪಾರ್ಕ್.ಲೈವ್ ನಲ್ಲಿ ಹಾಜರಾಗುತ್ತೇನೆ.

View Details
  Download Spark.Live App

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.