ಯೋಗಾರಂಭ..!

Video Description

ಯೋಗ ಹತ್ತಾರು ರೋಗಗಳಿಗೆ ಮದ್ದು..! ಸುಲಭವಾದ ಯೋಗಾಸನ ,ಪ್ರಾಣಾಯಾಮಗಳಿಂದ ನೀವು ನಿಮ್ಮನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು..! ಯಾವೆಲ್ಲಾ ಯೋಗಗಳಿಗೆ ಯಾವೆಲ್ಲಾ ಆಸನಗಳು ಮದ್ದಾಗಲಿದೆ ಅನ್ನೋದನ್ನ ನೀವು ಯೋಗಾರಂಭ ಕಾರ್ಯಕ್ರಮದಲ್ಲಿ ತಿಳಿದುಕೊಳ್ಳಬಹುದು... ಯೋಗ ಗುರೂಜಿ ಪುಟ್ಟ ಸ್ವಾಮಿಯವರು ನಿಮಗೆ ಈ ಕಾರ್ಯಕ್ರಮದ ಮೂಲಕ ಯೋಗ ಹೇಳಿ ಕೊಡಲಿದ್ದಾರೆ..!

@@include("partials/call_to_action.html") @@include("partials/footer.html") @@include("partials/base_scripts.html")