ವಿಟಮಿನ್ "ಇ" ಕ್ಯಾಪ್ಸುಲ್ಸ್ ತ್ವಚೆಯ ಅಂದ ಹೆಚ್ಚಿಸಲು..!

Video Description

ವಿಟಮಿನ್ "ಇ" ಕ್ಯಾಪ್ಸುಲ್ಸ್ ತ್ವಚೆಯ ಅಂದ ಹೆಚ್ಚಿಸಲು..! ಇತ್ತೀಚಿನ ದಿನಗಳಲ್ಲಿ ಚರ್ಮದ ರಕ್ಷಣೆಗಾಗಿ ಅಧಿಕ ಜನರು ಮಿಟಮಿನ್ ಮಾತ್ರೆ ಮೊರೆ ಹೋಗುತ್ತಿದ್ದಾರೆ ಬಹುತೇಕ ಮಂದಿ ಈ ಮಾತ್ರೆಯ ಎಣ್ಣೆಯನ್ನ ಮುಖದ ಮೇಲೆ ನೇರವಾಗಿ ಹಚ್ಚುತ್ತಾರೆ ಇನ್ನು ಕೆಲವರು ಅದರ ಸೇವನೆಯ ಮಾಡುವ ಮೂಲಕ ಚರ್ಮದ ಆರೈಕೆಯನ್ನು ಮಾಡುತ್ತಿದ್ದಾರೆ ಇದರಲ್ಲಿ ವಿಟಮಿನ್ ಇ ಮಾತ್ರೆ ಪತಿಯ ಆರೋಗ್ಯಕ್ಕೆ ಉತ್ತಮ ವಿಟಮಿನ್ ಇ ಕ್ಯಾಪ್ಸುಲ್ ಗಳಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಹೇರಳವಾಗಿದೆ ಮೊಡವೆಗಳನ್ನು ನಿಯಂತ್ರಿಸುವುದಕ್ಕೆ ಕೂಡ ವಿಟಮಿನ್ ಈ ಕ್ಯಾಪ್ಸೂಲ್ಸ್ ಗಳು ಬಹಳ ಪ್ರಯೋಜನಕಾರಿ ವಿಟಮಿನ್ ಮೊಡವೆಯನ್ನು ನಿಯಂತ್ರಿಸಿ ಚರ್ಮದ ಮೇಲಾಗುವ ಹಾನಿ ಹಾಗೂ ಸಮಸ್ಯೆಗಳನ್ನು ಸುಲಭವಾಗಿ ತಡೆಗಟ್ಟುತ್ತದೆ ವಿಟಮಿನ್ ಈ ಅಂಶ ಚರ್ಮದ ಮೇಲೆ ಬೀಳುವ ಕಿರಣಗಳಿಂದ ರಕ್ಷಿಸುತ್ತದೆ ಯುವಿ ಕಿರಣಗಳಿಂದ ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ತಡೆಯುತ್ತದೆ ವಿಟಮಿನ್ ಇ ಮಾತ್ರೆಯಲ್ಲಿರುವ ಅಂಶ ಚರ್ಮವನ್ನ ತೆವಾಂಶ ಭರಿತದಿಂದ ಕೂಡಿರುವಂತೆ ಮಾಡುತ್ತದೆ... ಇತ್ತೀಚಿನ ದಿನಗಳಲ್ಲಿ ಚರ್ಮದ ರಕ್ಷಣೆಗಾಗಿ ಅಧಿಕ ಜನರು ಮಿಟಮಿನ್ ಮಾತ್ರೆ ಮೊರೆ ಹೋಗುತ್ತಿದ್ದಾರೆ ಬಹುತೇಕ ಮಂದಿ ಈ ಮಾತ್ರೆಯ ಎಣ್ಣೆಯನ್ನ ಮುಖದ ಮೇಲೆ ನೇರವಾಗಿ ಹಚ್ಚುತ್ತಾರೆ ಇನ್ನು ಕೆಲವರು ಅದರ ಸೇವನೆಯ ಮಾಡುವ ಮೂಲಕ ಚರ್ಮದ ಆರೈಕೆಯನ್ನು ಮಾಡುತ್ತಿದ್ದಾರೆ ಇದರಲ್ಲಿ ವಿಟಮಿನ್ ಇ ಮಾತ್ರೆ ಪತಿಯ ಆರೋಗ್ಯಕ್ಕೆ ಉತ್ತಮ ವಿಟಮಿನ್ ಇ ಕ್ಯಾಪ್ಸುಲ್ ಗಳಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಹೇರಳವಾಗಿದೆ ಮೊಡವೆಗಳನ್ನು ನಿಯಂತ್ರಿಸುವುದಕ್ಕೆ ಕೂಡ ವಿಟಮಿನ್ ಈ ಕ್ಯಾಪ್ಸೂಲ್ಸ್ ಗಳು ಬಹಳ ಪ್ರಯೋಜನಕಾರಿ ವಿಟಮಿನ್ ಮೊಡವೆಯನ್ನು ನಿಯಂತ್ರಿಸಿ ಚರ್ಮದ ಮೇಲಾಗುವ ಹಾನಿ ಹಾಗೂ ಸಮಸ್ಯೆಗಳನ್ನು ಸುಲಭವಾಗಿ ತಡೆಗಟ್ಟುತ್ತದೆ ವಿಟಮಿನ್ ಈ ಅಂಶ ಚರ್ಮದ ಮೇಲೆ ಬೀಳುವ ಕಿರಣಗಳಿಂದ ರಕ್ಷಿಸುತ್ತದೆ ಯುವಿ ಕಿರಣಗಳಿಂದ ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ತಡೆಯುತ್ತದೆ ವಿಟಮಿನ್ ಇ ಮಾತ್ರೆಯಲ್ಲಿರುವ ಅಂಶ ಚರ್ಮವನ್ನ ತೆವಾಂಶ ಭರಿತದಿಂದ ಕೂಡಿರುವಂತೆ ಮಾಡುತ್ತದೆ...

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.