ಚಳಿಗಾಲದಲ್ಲಿ ಪುರುಷರ ತ್ವಚೆಯ ಆರೈಕೆಗೆ ಸಲಹೆಗಳು..!

Video Description

ಚಳಿಗಾಲದಲ್ಲಿ ಪುರುಷರ ತ್ವಚೆಯ ಆರೈಕೆಗೆ ಸಲಹೆಗಳು..! ಮಹಿಳೆಯರು ಮೇಕಪ್ ಮಾಡಿಕೊಳ್ಳುವ ಸಂದರ್ಭದಲ್ಲಿ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದನ್ನು ಬಿಟ್ರೆ ಅದರ ಆರೈಕೆ ಕಡೆ ಗಮನಹರಿಸುವುದು ತುಂಬಾ ಕಡಿಮೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಧೂಳು ಹಾಗೂ ಕಲುಷಿತ ವಾತಾವರಣದ ಕಾರಣದಿಂದಾಗಿ ತುಂಬಾ ಸೂಕ್ಷ್ಮ ಅಂಗವಾಗಿರುವ ತುಟಿಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.. ಅಲ್ಲದೆ ಚಳಿಗಾಲದಲ್ಲಿ ವಾತಾವರಣದ ಬದಲಾವಣೆಯಿಂದಾಗಿ ತುಟಿಗಳು ಬೇಗ ಒಣಗುತ್ತದೆ.. ಇದು ತುಟಿಗಳಿಗೆ ಕಿರಿಕಿರಿ ಹೀಗಾಗಿ ತುಟಿಗಳು ಕಪ್ಪಾಗಿ ತನ್ನ ನೈಸರ್ಗಿಕ ಕಾಂತಿಯನ್ನು ಕಳೆದುಕೊಳ್ಳುತೆ. ಇನ್ನು ಚಳಿಗಾಲದಲ್ಲಿ ತುಟಿಗಳ ರಕ್ಷಣೆ ಹೇಗೆ ಅನ್ನೋದನ್ನ ನೋಡೋಣ ಲಿಪ್ಸ್ಟಿಕ್ ನಲ್ಲಿ ರಾಸಾಯನಿಕಗಳು ಇದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಹೀಗಾಗಿ ಲಿಪ್ಸ್ಟಿಕ್ ಹಚ್ಚುವುದಕ್ಕಿಂತ ಮೊದಲು ಲಿಪ್ ಬಾಮ್ ಹಚ್ಚಿ, ಇದರಿಂದ ತುಟಿಗಳು ಒಡೆಯದೇ ಹಾಗೆ ಕಪ್ಪಾಗುವುದನ್ನು ತಡೆಯಬಹುದು.. ದೇಹದ ಶೇಕಡಾ 50 ರಿಂದ 60 ರಷ್ಟು ಭಾಗ ನೀರಿನ ಅಂಶದಿಂದ ಕೂಡಿದ ಈ ಮಟ್ಟವನ್ನು ಕಾಪಾಡಿಕೊಳ್ಳುವುದು ಅಗತ್ಯ, ಯಾಕಂದ್ರೆ ಇದರ ಪರಿಣಾಮ ನೇರವಾಗಿ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತೆ.. ತುಟಿಗಳು ನೈಸರ್ಗಿಕವಾಗಿ ಸ್ವಯಂರಕ್ಷಣೆ ಮಾಡುವುದು ತುಂಬಾ ಕಡಿಮೆ, ಯಾಕಂದ್ರೆ ಇದರ ಪರಿಣಾಮವು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತೆ ತುಟಿಗಳು ನೈಸರ್ಗಿಕವಾಗಿ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ತುಂಬಾನೇ ಕಡಿಮೆ ಹೀಗಾಗಿ ನೀರನ್ನು ಹೆಚ್ಚಾಗಿ ಸೇವಿಸಿ... ತುಟಿಗಳನ್ನು ನೆಕ್ಕುವುದು ಅಥವಾ ಕಚ್ಚುವುದನ್ನು ಇಂದೇ ಬಿಟ್ಟುಬಿಡಿ ಯಾಕಂದರೆ ಬಾಯಿಯ ಜೊಲ್ಲು ತುಟಿಗಳಿಗೆ ಮಾಸ್ಟರ್ಸ್ ನೀಡುವ ಬದಲು ಅದನ್ನು ಮತ್ತಷ್ಟು ಒಣಗುವಂತೆ ಮಾಡುತ್ತದೆ..

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.