ನಿಮ್ಮ ಎಡಗಡೆಗೆ ಮಲಗಿ..!

Video Description

ಯಾವ ಕಡೆ ತಿರುಗಿ ಮಲಗಿದರೆ ಒಳ್ಳೇದು? ನಾವು ಯಾವ ಕಡೆ ತಿರುಗಿ ಮಲಗಿದರೆ ಒಳ್ಳೇದು ಎಂದು ನೋಡೋಣ. ತುಂಬಾ ಜನಕ್ಕೆ ನಿದ್ದೆಯ ಪ್ರಾಮುಖ್ಯತೆ ಗೊತ್ತು ಆದರೆ ನಿದ್ದೆಯಲ್ಲಿ ಯಾವ ಕಡೆ ತಿರುಗಿ ಮಲಗಬೇಕು ಎಂದು ಸರಿಯಾಗಿ ಗೊತ್ತಿಲ್ಲ. ಆಯುರ್ವೇದದಲ್ಲಿ ಇದರ ಬಗ್ಗೆ ಯಾವಾಗಲೋ ಹೇಳಿದ್ದಾರೆ. ವಿಜ್ಞಾನಿಗಳು ಆಯುರ್ವೇದದಲ್ಲಿ ಹೇಳುವುದು ನಿಜ ಎಂದು ಕೂಡ ಒಪ್ಪಿದ್ದಾರೆ. ಅದರಲ್ಲಿ ಎಡ್ ಭಾಗಕ್ಕೆ ತಿರುಗಿ ಮಲಗುವುದು ಒಳ್ಳೆಯದು ಎಂದು ಹೇಳಿದ್ದಾರೆ. ಎಡ ಭಾಗಕ್ಕೆ ಏಕೆ ಮಲಗಬೇಕು ಎಂದು ಸೈಂಟಿಫಿಕ್ ಆಗಿ ತಿಳಿದುಕೊಳ್ಳೋಣ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಹೀಗಿ ಮಲಗಿದರೆ. ಜೀರ್ಣದ ವಿಷಯದಲ್ಲಿ ನಾವು ಇದ ಭಾಗಕ್ಕೆ ತಿರುಗಿ ನಿದ್ದೆ ಹೋದರೆ ಒಳ್ಳೇದು ಎನ್ನುತ್ತಾರೆ ಏಕೆಂದರೆ ನಮ್ಮ ದೇಹದಲ್ಲಿ ಜಠರ ಇದ ಭಾಗಕ್ಕೆ ಇರುತ್ತೆ ನಾವು ಏನೇ ತಿಂದರೂ ಅದನ್ನು ಕರಗಿಸಲು ನಮ್ಮ ಜಠರದಲ್ಲಿ ಗ್ಯಾಸ್ಟ್ರಿಕ್ ಜ್ಯೂಸ್ ಇರುತ್ತೆ ಅದಕ್ಕೆ ನಾವು ಎಡಕ್ಕೆ ತಿರುಗಿ ಮಲಗಿದಾಗ ಈ ಗ್ಯಾಸ್ಟ್ರಿಕ್ ಜ್ಯೂಸ್ ಜೊತೆ ಮಿಕ್ಸ್ ಆಗಿ ಚೆನ್ನಾಗಿ ಜೀರ್ಣ ಆಗುತ್ತೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.