ನಾಟಿ ಮದ್ದು..!

Video Description

ಆರೋಗ್ಯದ ಸಮಸ್ಯೆಗಳು ಎಲ್ಲರಿಗೂ ಇದ್ದೇ ಇರುತ್ತದೆ. ಎಲ್ಲಾ ರೀತಿಯ ಆರೋಗ್ಯದ ಸಮಸ್ಯೆಗಳನ್ನೂ ಹಿತ್ತಲ ಗಿಡಗಳಿಂದ ಪರಿಹಾರ ಮಾಡಿಕೊಳ್ಳಲು ನಿಮಗೆ ಸಹಾಯವಾಗುವ ನಮ್ಮ ಪ್ರಯತ್ನವೇ ಈ ನಾಟಿ ಮದ್ದು ಕಾರ್ಯಕ್ರಮ..! ಇವತ್ತಿನ ಕಾರ್ಯಕ್ರಮದಲ್ಲಿ ಗರ್ಭಕೋಶದ ಸಮಸ್ಯೆಗಳಿಗೆ ಯಾವೆಲ್ಲಾ ನಾಟಿ ಔಷಧಗಳಿವೆ ಅನ್ನೋದನ್ನ ನೋಡೋಣ..!

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.