ನಾಟಿ ಮದ್ದು( ನೆನೆಪಿನ ಶಕ್ತಿಗೆ ಇಲ್ಲಿದೆ ಮನೆ ಮದ್ದು..)

Video Description

ಆರೋಗ್ಯದ ಸಮಸ್ಯೆಗಳು ಎಲ್ಲರಿಗೂ ಇದ್ದೇ ಇರುತ್ತದೆ. ಎಲ್ಲಾ ರೀತಿಯ ಆರೋಗ್ಯದ ಸಮಸ್ಯೆಗಳನ್ನೂ ಹಿತ್ತಲ ಗಿಡಗಳಿಂದ ಪರಿಹಾರ ಮಾಡಿಕೊಳ್ಳಲು ನಿಮಗೆ ಸಹಾಯವಾಗುವ ನಮ್ಮ ಪ್ರಯತ್ನವೇ ಈ ನಾಟಿ ಮದ್ದು ಕಾರ್ಯಕ್ರಮ..! ಯೋಗ ಗುರುಗಳು ಹಾಗೂ ನಾಟಿ ವೈದ್ಯರಾದ ಪುಟ್ಟಸ್ವಾಮಿಯವರು ನಿಮ್ಮ ಆರೋಗ್ಯ ಸಮಸ್ಯೆಗೆ ಈ ಕಾರ್ಯಕ್ರಮದಲ್ಲಿ ಪರಿಹಾರ ಕೊಡುತ್ತಾರೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.