ಶುಭ ಕಾರ್ಯಕ್ಕೆ ಪ್ರಶಸ್ತವಾದ ನಕ್ಷತ್ರಗಳು..! (ಭಾಗ-೧)

Shyam Prakash Sharma

Shyam Prakash Sharma

None

Video Description

ಶುಭ ಕಾರ್ಯಕ್ಕೆ ಪ್ರಶಸ್ತವಾದ ನಕ್ಷತ್ರಗಳು..! (ಭಾಗ-೧)

ನಾನು ವಿದ್ವಾನ್ ಶ್ಯಾಮ್ ಪ್ರಕಾಶ್ ಶರ್ಮ. ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯದ ಹೆಸರಲ್ಲಿ ಜನರನ್ನ ಮೂರ್ಖರನ್ನಾಗಿ ಮಾಡುತ್ತಿರುವವರಿಗೇನು ಕೆಡಿಮೆಯಿಲ್ಲ.. ಜ್ಯೋತಿಷ್ಯ ಎಂದರೆ ಕೇವಲ ಅಂತೆ-ಕಂತೆಗಳಲ್ಲ, ಜ್ಯೋತಿಷ್ಯದಲ್ಲಿ ವಾಸ್ತು ಶಾಸ್ತ್ರ, ವಿಜ್ಞಾನ ಶಾಸ್ತ್ರ, ಸಂಖ್ಯಾ ಶಾಸ್ತ್ರ ಹೀಗೆ ನಾನಾ ರೀತಿಯ ಅಂಶಗಳಿರುತ್ತವೆ.. ಈ ಎಲ್ಲ ಅಂಶಗಳನ್ನ ಮನದಲ್ಲಿಟ್ಟುಕೊಂಡು ನಿಮ್ಮೆಲ್ಲರ ಒಳಿತಿಗಾಗಿ ನಾನು ಪ್ರತಿ ದಿನ ಒಂದೊಂದು ವಾಸ್ತವಿಕ ವಿಚಾರಗಳ ಕುರಿತು ಮಾತನಾಡುತ್ತೆನೆ.

View Details
  Download Spark.Live App

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.