ಚೆಂಡು ಹೂವಿನಿಂದ ಚಹಾ ಮಾಡುತ್ತಾರೆ ಗೊತ್ತಾ..?

Video Description

ಚೆಂಡು ಹೂವಿನ ಚಹಾ ಸಕಲ ರೋಗಕ್ಕೆ ರಾಮಬಾಣ ಚೆಂಡು ಹೂವಿನಿಂದ ಚಹಾ ಮಾಡುತ್ತಾರೆ ಗೊತ್ತಾ..? ಇನ್ನು ವಯಸ್ಸಾದಂತೆ ಕಣ್ಣಿನ ದೃಷ್ಟಿ ಮಂದವಾಗಲು ಶುರುವಾಗುತ್ತದೆ ಕೆಲವರಿಗೆ ಕಣ್ಣು ದೃಷ್ಟಿ ಮುಂದಾಗಲು ಶುರುವಾಗುತ್ತದೆ ಇನ್ನು ಕೆಲವರಿಗೆ ಕಣ್ಣಿನ ಮೇಲೆ ಪೊರೆ ಶುರುವಾಗಿ ಹೋಗಿರುತ್ತದೆ ಕಣ್ಣು ಕಾಣುವುದು ಕಷ್ಟವೇ ಎಂಬ ಪರಿಸ್ಥಿತಿಗೆ ಜನರು ಬಂದಿರುತ್ತಾರೆ. ವಿದೇಶಗಳಲ್ಲಿ ನಡೆದ ಅನೇಕ ಸಂಶೋಧನೆಗಳು ಚೆಂಡು ಹೂವಿನಿಂದ ಮಾಡಿದ ಟೀಯನ್ನು ಸೇವಿಸಿದರೆ ಕಣ್ಣಿನ ದೃಷ್ಟಿ ಮೊದಲಿನಂತಾಗುತ್ತದೆ ಎಂದು ಹೇಳುತ್ತಾರೆಚೆಂಡು ಹೂವಿನಲ್ಲಿ ಮೂರು ವಿಧ ವಿಧವಾದ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಇತ್ತು ಇದು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಬರುತ್ತದೆಯಂತೆ . ಕಣ್ಣು ಕಾಣಿಸದ ಕಾಣಿಸದೇ ಇರುವುದಕ್ಕೆ ಕಣ್ಣಿನಲ್ಲಿ ಹಳದಿ ಬಣ್ಣದ ವರ್ಣದ್ರವ್ಯ ಕಡಿಮೆಯಾಗುವುದು ಕಾರಣವಂತೆ ಆದರೆ ಈ ಹಳದಿ ಬಣ್ಣದ ವರ್ಣದ್ರವ್ಯ ಚೆಂಡು ಹೂವಿನಲ್ಲಿ ಹೇರಳವಾಗಿದೆ ಇದೇ ಕಾರಣದಿಂದಾಗಿ ದಿನಕ್ಕೆ ಎರಡು ಬಾರಿ ಚೆಂಡು ಹೂವಿನ ಟೀಯನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು ವಿದೇಶಗಳಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿದ್ದು ಇದರ ಫಲವನ್ನು ಪಡೆದುಕೊಂಡಿದ್ದಾರೆ ಆದರೆ ನಮ್ಮಲ್ಲಿನ ಜನ ಹಿತ್ತಲ ಗಿಡ ಮದ್ದಲ್ಲ. ಹೌದು ಇದೇನಪ್ಪ ವಿಚಿತ್ರ ಅಂದ್ರೆ ಇದು ನಿಜಾನೆ ನೀವು ನಂಬಲೇ ಬೇಕು ಹೆಚ್ಚು ಹೆಚ್ಚು ಹಣ ಖರ್ಚು ಮಾಡಿ ಆಸ್ಪತ್ರೆ ಸುತ್ತಿಕೊಂಡು ಇರೋ ಬದ್ಲು.ಮನೆಯ ತೋಟದಲ್ಲಿ ಬೆಳೆಯೋ ಚೆಂಡು ಹೂವು ಉಪಯೋಗಿಸಿ ವಾಸಿ ಮಾಡ್ಕೋಬಹುದು . ಮಂಡಿ ನೋವು ಅಥವಾ ಸಂಧಿವಾತದ ಸಮಸ್ಯೆಗೆ ಚೆಂಡು ಹೂವು ರಾಮಬಾಣದ ರೀತಿ ಕೆಲಸ ಮಾಡುತ್ತೆ ಮೊದಲಿಗೆ ಒಂದು ಸಣ್ಣ ಬಟ್ಟಲು ಬಿಸಿ ನೀರು ಕಾಯಿಸಿ , ನೀರು ಚೆನ್ನಾಗಿ ಕಾಯ ಬೇಕು ,ಕಾದ ನಂತರ ಹೊರಗೆ ತೆಗೆದು ಬಿಡಿಆಮೇಲೆ ಈ ನೀರಿಗೆ ಒಂದು ಹಿಡಿ ಚಂದು ಹೂವು ಸೇರಿಸಿ 15 ನಿಮಿಷಗಳ ಕಾಲ ಬಿಡಿ . ನೀರು ತಣ್ಣಗಾದ ನೆಲೆ ನೀರನ್ನು ಸೋಸಿ ಚಹಾದ ರೀತಿ ಕುಡಿಯಿರಿ .ಅಷ್ಟೇ ಅಲ್ಲದೆ ಬೆಂದ ಚಂದು ಹೂವನ್ನು ಒಂದು ಬಟ್ಟೆಗೆ ಕಟ್ಟಿ ನೋವಿರುವ ಜಾಗಕ್ಕೆ ಮಸಾಜ್ ರೀತಿ ಮಾಡಿ ನೋವು ಮಾಯವಾಗುತ್ತದೆ.ಹಿಂದಿನ ಕಾಲದಲ್ಲಿ ಈ ಚಿಕಿತ್ಸೆಯನ್ನು ನೋವು ನಿವಾರಿಸಲು ಬಳಕೆ ಮಾಡುತ್ತಿದ್ದರು ನೀವು ಒಮ್ಮೆ ಮಾಡಿ ನೋಡಿ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.