ಕೃಷಿ-ಕಲರವ

Video Description

ಕೃಷಿ ಮಾನವ ಬದುಕಿನ ಅವಿಭಾಜ್ಯ ಅಂಗ..! ಬೆಳೆಯದೇ ತಿನ್ನಲಾಗದು, ತಿನ್ನದೇ ಬದುಕಲಾಗದು..! ಮಣ್ಣಿನಲ್ಲಿ ಚಿನ್ನ ಬೆಳೆಯುವ ನೇಗಿಲ ಯೋಗಿಯ ಬದುಕು ಬವಣೆಗಳು, ಅವಳ ನೋವು ನಲಿವುಗಳನ್ನು ನಿಮಗೆ ಪರಿಚಯಿಸುವ ನಮ್ಮ ಪ್ರಯತ್ನವೇ ಕೃಷಿ ಕಲರವ..! ನೀವೂ ಕೃಷಿಕರಾಗಿದ್ದರೆ, ಅಥವಾ ಪೃಗತಿ ಪರ ಕೃಷಿಕರು ನಿಮಗೆ ತಿಳಿದಿದ್ದರೆ ನೀವು ನಮ್ಮನ್ನು ಸಂಪರ್ಕಿಸಬಹುದು. ಅವರ ಬದುಕನ್ನು ನಾಲ್ವರಿಗೆ ಮಾದರಿಯಾಗಿಸುವ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.