ಕರ್ನಾಟಕ ರಂಡಪ್..!

Video Description

ಅನರ್ಹ ಶಾಸಕರಿಗೆ ಮತ್ತಷ್ಟು ಟೆನ್ಶನ್: ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿದ 'ಸುಪ್ರೀಂ'! ಉಪಚುನವಣೆ ಘೋಷಣೆ ಹಿನ್ನೆಲೆ: ಸಂಬಂಧಿಕರನ್ನು ಕಣಕ್ಕಿಳಿಸಲು ಅನರ್ಹ ಶಾಸಕರ ಕಸರತ್ತು..! ಅನರ್ಹರನ್ನು ಬಚಾವ್ ಮಾಡಲು ಯಡಿಯೂರಪ್ಪ ಬಳಿ ಸಮಯವಿದೆ- ಎಚ್ ಡಿ ಕುಮಾರಸ್ವಾಮಿ ಲೇವಡಿ.. ಇಂದಿರಾ ಕ್ಯಾಂಟೀನ್‌ ಗೆ ಬಂತು ಆನ್‌ಲೈನ್‌ ಟಚ್..! ವ್ಯವಹಾರಗಳೆಲ್ಲಾ ಇನ್ನು ಆನ್ ಲೈನ್ ನಲ್ಲಿ ದಾಖಲು..! ಪೈರಸಿ ತಡೆಗೆ ಮುಂಜಾಗ್ರತೆ ವಹಿಸಿದ ಗೀತಾ ಚಿತ್ರ ತಂಡ! ಕಳ್ಳರಿಗೆ ಬಿತ್ತು ಬ್ರೇಕ್..!

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.