ಹಾಗಲಕಾಯಿಯ ಹತ್ತು ಹಲವು ಉಪಯೋಗ..

Video Description

ಹಾಗಲಕಾಯಿ ಎಂದಾಕ್ಷಣ ಹೆಚ್ಚಿನವರ ಮುಖ ಕಿವುಚಿಕೊಳ್ಳುತ್ತದೆ. ಅದು ಕಹಿ ಅನ್ನೋದೆ ಈ ಬೇಸರಕ್ಕೆ ಕಾರಣ. ಹಾಗಲಕಾಯಿ ರುಚಿಯಲ್ಲಿ ಕಹಿಯಾದ್ದರೂ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ರೋಗ ಉಲ್ಬಣಿಸದೆ ಬಹುಪಾಲು ಗುಣವಾಗುವುದು. * ಹಾಗಲಕಾಯಿಯ ಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. * ಬಾಯಿ, ನಾಲಗೆಯ ಹುಣ್ಣುಗಳಿಗೆ ಹಾಗಲಕಾಯಿಯ ರಸವನ್ನು ಸ್ವಲ್ಪ ಬಾಯಿಗೆ ಹಾಕಿಕೊಂಡು 1-2 ನಿಮಿಷ ಬಾಯಿ ಮುಕ್ಕಳಿಸಿ ರಸವನ್ನು ಚೆಲ್ಲಿದರೆ ಹುಣ್ಣು ಗುಣವಾಗುತ್ತದೆ.

@@include("partials/call_to_action.html") @@include("partials/footer.html") @@include("partials/base_scripts.html")