ಸೋಂಪು ಕಾಳಿನ ಬಹೂಪಯೋಗಗಳೇನು..?

Video Description

ಸೋಂಪು ಕಾಳನ್ನು ಪ್ರತಿದಿನ ಊಟವಾದ ನಂತರ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. - ಸೋಂಪು ಕಾಳನ್ನು ಪ್ರತಿದಿನ ಊಟದ ನಂತರ ತಿನ್ನುವುದರಿಂದ ಬಾಯಲ್ಲಿನ ವಾಸನೆ ಕಮ್ಮಿಯಾಗುತ್ತದೆ. - ಹಸ್ತ ಮತ್ತು ಪಾದಗಳು ಅತಿಯಾಗಿ ಬೆವರುವ ಸಮಸ್ಯೆಯಿದ್ದವರು ದಿನನಿತ್ಯ ಊಟದ ನಂತರ ಸೊಂಪಿನ ಕಷಾಯ ಮಾಡಿ ಕುಡಿದರೆ ಅತಿ ಬೆವರು ಕಡಿಮೆಯಾಗುತ್ತದೆ. - ಇದರ ಸೇವನೆಯಿಂದ ಮಕ್ಕಳಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. - ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಅದರ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಅನೇಕ ತೊಂದರೆಗಳು ನಿವಾರಣೆಗಳಾಗುತ್ತವೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.