ಉಗುರು ಕತ್ತರಿಸುವಾಗ ಈ ತಪ್ಪುಗಳನ್ನ ಮಾಡಬೇಡಿ..!

Video Description

ಉಗುರು ಕತ್ತರಿಸುವಾಗ ಈ ತಪ್ಪುಗಳನ್ನ ಮಾಡಬೇಡಿ..! ಬಿಸಿಲಿಗೆ ಹೊರಗಡೆ ಹೋದಂತಹ ಸಂದರ್ಭದಲ್ಲಿ ನೇರವಾಗಿ ತುಟಿಗಳಿಗೆ ಸೂರ್ಯನ ಕಿರಣಗಳು ತಾಗಿ ತುಟಿಗಳು ಕಪ್ಪಾಗುತ್ತದೆ.. ಇಂತಹ ಸಂದರ್ಭದಲ್ಲಿ ಹೊರಗಡೆ ಹೋದಾಗ ಲಿಪ್ ಬಾಮ್ ಗಳನ್ನ ಬಳಸಿ, ಆದ್ರೆ ಒಳ್ಳೆಯ ಗುಣಮಟ್ಟದ ಲಿಪ್ ಬಾಮ್ ಗಳನ್ನ ಖರೀದಿಸಬೇಕು. ವಾರದಲ್ಲಿ ಒಂದು ಸಲವಾದರೂ ನೀವು ಮನೆಯಲ್ಲಿ ತಯಾರಿಸಿದ ಸ್ಕ್ರಬ್ ಅನ್ನು ಬಳಸಿಕೊಂಡು ಸತ್ತ ಚರ್ಮವನ್ನು ಕಿತ್ತುಹಾಕಿ ಬಳಿಕ ನೀವು ತುಟಿಗಳಿಗೆ ಬೆಣ್ಣೆ ಹಚ್ಚಬಹುದು ಅಥವಾ ತುಟಿಗಳ ಮಾಯಿಶ್ಚರೈಸರ್ ಹಚ್ಚಬಹುದು.. ಇದು ತುಟಿಗಳ ಸೌಂದರ್ಯದ ಆರೈಕೆಯಲ್ಲಿ ಬಹಳ ಕೆಲಸ ಮಾಡುತ್ತೆ, ಬಿಸಿಲು ವಯಸ್ಸು ಮತ್ತು ಧೂಮಪಾನದಿಂದಾಗಿ ತುಟಿಗಳ ಸುತ್ತಲೂ ನರಿಗೆ ಉಂಟಾಗುತ್ತೆ ನೀವು ಧೂಮಪಾನ ಮಾಡುತ್ತಿದ್ದರೆ ಬಿಟ್ಟುಬಿಡಿ.. ಇದು ಮಾತ್ರ ಒಳ್ಳೆಯ ಪರಿಹಾರ ತುಟಿಗಳ ಸೌಂದರ್ಯಕ್ಕೆ ಕೆಲವು ಮನೆಮದ್ದುಗಳನ್ನು ನೋಡೋಣ, ಬಾದಾಮಿ ಎಣ್ಣೆ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ತುಟಿಗಳಿಗೆ ಮಸಾಜ್ ಮಾಡಿ ರಾತ್ರಿಯಿಡಿ ತುಟಿಗಳಮೇಲೆ ಹಾಗೆ ಬಿಡಿ ಇದು ತುಟಿಯನ್ನು ಮಾಯ್ಸ್ತುರೈಸ್ ಮಾಡುತ್ತೆ ಒಣ ಮತ್ತು ಒಡೆದ ತುಟಿಗಳಿಗೆ ವ್ಯಾಸಲಿನ್ ಜೊತೆಗೆ ಆಲಿವ್ ಆಯಿಲ್ ಮಿಕ್ಸ್ ಮಾಡಿ ಹಚ್ಚಿ ತುಟಿಗಳ ಕಾಂತಿ ಹೆಚ್ಚಿಸಲು ನಿಂಬೆರಸ ಮತ್ತು ಗ್ಲಿಸರಿನ್ ಅನ್ನು ಮಿಕ್ಸ್ ಮಾಡಿ ಪ್ರತಿನಿತ್ಯ ರಾತ್ರಿ ಮಲಗುವಮುನ್ನ ಹಚ್ಚಬೇಕು.. ಬಿಸಿಲಿಗೆ ಹೊರಗಡೆ ಹೋದಂತಹ ಸಂದರ್ಭದಲ್ಲಿ ನೇರವಾಗಿ ತುಟಿಗಳಿಗೆ ಸೂರ್ಯನ ಕಿರಣಗಳು ತಾಗಿ ತುಟಿಗಳು ಕಪ್ಪಾಗುತ್ತದೆ.. ಇಂತಹ ಸಂದರ್ಭದಲ್ಲಿ ಹೊರಗಡೆ ಹೋದಾಗ ಲಿಪ್ ಬಾಮ್ ಗಳನ್ನ ಬಳಸಿ, ಆದ್ರೆ ಒಳ್ಳೆಯ ಗುಣಮಟ್ಟದ ಲಿಪ್ ಬಾಮ್ ಗಳನ್ನ ಖರೀದಿಸಬೇಕು. ವಾರದಲ್ಲಿ ಒಂದು ಸಲವಾದರೂ ನೀವು ಮನೆಯಲ್ಲಿ ತಯಾರಿಸಿದ ಸ್ಕ್ರಬ್ ಅನ್ನು ಬಳಸಿಕೊಂಡು ಸತ್ತ ಚರ್ಮವನ್ನು ಕಿತ್ತುಹಾಕಿ ಬಳಿಕ ನೀವು ತುಟಿಗಳಿಗೆ ಬೆಣ್ಣೆ ಹಚ್ಚಬಹುದು ಅಥವಾ ತುಟಿಗಳ ಮಾಯಿಶ್ಚರೈಸರ್ ಹಚ್ಚಬಹುದು.. ಇದು ತುಟಿಗಳ ಸೌಂದರ್ಯದ ಆರೈಕೆಯಲ್ಲಿ ಬಹಳ ಕೆಲಸ ಮಾಡುತ್ತೆ, ಬಿಸಿಲು ವಯಸ್ಸು ಮತ್ತು ಧೂಮಪಾನದಿಂದಾಗಿ ತುಟಿಗಳ ಸುತ್ತಲೂ ನರಿಗೆ ಉಂಟಾಗುತ್ತೆ ನೀವು ಧೂಮಪಾನ ಮಾಡುತ್ತಿದ್ದರೆ ಬಿಟ್ಟುಬಿಡಿ.. ಇದು ಮಾತ್ರ ಒಳ್ಳೆಯ ಪರಿಹಾರ ತುಟಿಗಳ ಸೌಂದರ್ಯಕ್ಕೆ ಕೆಲವು ಮನೆಮದ್ದುಗಳನ್ನು ನೋಡೋಣ, ಬಾದಾಮಿ ಎಣ್ಣೆ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ತುಟಿಗಳಿಗೆ ಮಸಾಜ್ ಮಾಡಿ ರಾತ್ರಿಯಿಡಿ ತುಟಿಗಳಮೇಲೆ ಹಾಗೆ ಬಿಡಿ ಇದು ತುಟಿಯನ್ನು ಮಾಯ್ಸ್ತುರೈಸ್ ಮಾಡುತ್ತೆ ಒಣ ಮತ್ತು ಒಡೆದ ತುಟಿಗಳಿಗೆ ವ್ಯಾಸಲಿನ್ ಜೊತೆಗೆ ಆಲಿವ್ ಆಯಿಲ್ ಮಿಕ್ಸ್ ಮಾಡಿ ಹಚ್ಚಿ ತುಟಿಗಳ ಕಾಂತಿ ಹೆಚ್ಚಿಸಲು ನಿಂಬೆರಸ ಮತ್ತು ಗ್ಲಿಸರಿನ್ ಅನ್ನು ಮಿಕ್ಸ್ ಮಾಡಿ ಪ್ರತಿನಿತ್ಯ ರಾತ್ರಿ ಮಲಗುವಮುನ್ನ ಹಚ್ಚಬೇಕು..

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.