ದೀಪಾವಳಿಗೆ ನೀವೂ ಹೀಗೆ ರೆಡಿಯಾಗಿ..!

Video Description

ದೀಪಾವಳಿಗೆ ಹೊಸ ಬಟ್ಟೆ ಹಾಕಿ ರೆಡಿಯಾಗೋದೇ ಒಂದು ಸಂಭ್ರಮ. ಅದರಲ್ಲೂ ಮಹಿಳೆಯರಿಗಂತೂ, ಸೀರೆ ಉಟ್ಟು ರೆಡಿಯಾಗಿ ತಮ್ಮನ್ನು ತಾವು ಕನ್ನಡಿ ಮುಂದೆ ನೋಡಿಕೊಳ್ಳೋ ಆಸೆ. ನಿಮ್ಮ ಈ ಖುಷಿಗೆ ನಾವೂ ಜೊತೆಯಾಗಿದ್ದೇವೆ. ಹಬ್ಬಕ್ಕೆ ನೀವು ರೆಡಿಯಾಗಲು ಸ್ಯಾಂಪಲ್ ವೀಡಿಯೋವೊಂದನ್ನು ನಿಮಗಾಗಿ ರೆಡಿ ಮಾಡಿದ್ದೆವೆ. ವೀಡಿಯೋ ನೋಡ್ಕೊಂಡು ನೀವು ಹಬ್ಬಕ್ಕೆ ಸಜ್ಜಾದರೆ ನಮಗಷ್ಟೇ ಸಂತೋಷ..!

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.