ದಾಲ್ಚಿನ್ನಿ ನಿಮ್ಮ ಆರೋಗ್ಯ ಕಾಪಾಡುತ್ತೆ..!

Video Description

ದಾಲ್ಚಿನ್ನಿಗೆ ಬೇರೆ ಬೇರೆ ದೇಹದ ಸಮಸ್ಯೆಗಳನ್ನು ತಡೆಯೋ ಶಕ್ತಿ ಇದೆ..ದಾಲ್ಚಿನ್ನಿ ಹಲವು ಸಮಸ್ಯೆಗಳಿಗೆ ಅದ್ಭುತ ಸಂಜೀವಿನಿ ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ..ಶತಮಾನಗಳಿಂದ ಯುನಾನಿ ಮತ್ತು ಆಯುರ್ವೇದದ ತಜ್ಞರು ಈ ಔಷಧೀಯನ್ನ ಬಳಸ್ತಾ ಇದ್ದಾರೆ. 2 ಟೀ ಚಮಚ ಜೇನುತುಪ್ಪ ಮತ್ತು 3 ಟೀ ಚಮಚ ದಾಲ್ಚಿನ್ನಿ ಮಿಶ್ರಣ ಮಾಡಿ ತಿನ್ನುವುದರಿಂದ 2 ಗಂಟೆಗಳಲ್ಲಿ 10% ಕೊಲೆಸ್ಟರಾಲ್ ಕಡಿಮೆಯಾಗುತ್ತೆ . ದಿನ ನಿತ್ಯದ ಆಹಾರದಲ್ಲಿ ಒಂದು ಚಮಚ ಜೇನುತುಪ್ಪದ ಜೊತೆ ದಾಲ್ಚಿನ್ನಿ ಸೇರಿಸಿ ತಿನ್ನುವುದರಿಂದ ಹೃದಯದ ಸಮಸ್ಯೆಗಳು ದೂರವಾಗುತ್ತವೆ. 2 ಭಾಗಗಳಷ್ಟು ನೀರು ಮತ್ತು 1 ಭಾಗ ಜೇನು ಹಾಗು ದಾಲ್ಚಿನ್ನಿ ಪುಡಿ ಸೇರಿಸಿ ಹುಳು ಕಚ್ಚಿದ ಜಾಗಕ್ಕೆ ಹಚ್ಚಿದರೆ ಗಾಯ ವಾಸಿಯಾಗುತ್ತೆ .

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.