#sleeping #positions

ನೀವು ನಿದ್ರೆ ಮಾಡುವ ಭಂಗಿ ಸರಿಯಾಗಿದೆಯಾ? ಪರೀಕ್ಷಿಸಿ!

ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಉತ್ತಮ ಮತ್ತು ಸಂಪೂರ್ಣ ನಿದ್ರೆ ಅತ್ಯವಶ್ಯಕ ಎಂದು ಹೇಳಬಹುದು. ಇಂದಿನ ಜೀವನಶೈಲಿ ಹಾಗೂ ಅಗತ್ಯಗನುಗುಣವಾಗಿ ನಿದ್ರೆ ಮಾಡುವ ಅಭ್ಯಾಸಗಳು ಬದಲಾಗುತ್ತಿದೆ. ಆರೋಗ್ಯಕರವಾಗಿರಲು ನಿದ್ರೆಯ ಭಂಗಿಯು ಮುಖ್ಯವಾಗುತ್ತದೆ. ಸರಿಯಾದ… Read More »ನೀವು ನಿದ್ರೆ ಮಾಡುವ ಭಂಗಿ ಸರಿಯಾಗಿದೆಯಾ? ಪರೀಕ್ಷಿಸಿ!