#dryfruits #diabetes

ಡಯಾಬಿಟಿಸ್ ಇರುವವರು ಯಾವ ಡ್ರೈ ಫ್ರೂಟ್ಸ್ ಸೇವಿಸಬೇಕು? – (What are the best Dry Fruits for diabetes!)

ಮಧುಮೇಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಮಧುಮೇಹ ರೋಗಿಗಳ ಆಹಾರ ಕ್ರಮ ಸಮತೋಲಿತವಾಗಿರಬೇಕು. ಇತರ ಆಹಾರಗಳಂತೆ ಡ್ರೈ ಫ್ರೂಟ್ಸ್ ಗಮನಾರ್ಹ ಪರಿಣಾಮ ಬೀರುತ್ತದೆ. ಡ್ರೈ ಫ್ರೂಟ್ಸ್ ಪೌಷ್ಠಿಕಾಂಶದ ಉತ್ತಮ ಮೂಲವೆಂದೇ ಹೇಳಬಹುದು.… Read More »ಡಯಾಬಿಟಿಸ್ ಇರುವವರು ಯಾವ ಡ್ರೈ ಫ್ರೂಟ್ಸ್ ಸೇವಿಸಬೇಕು? – (What are the best Dry Fruits for diabetes!)