ಗ್ರಿನ್ ಟೀ, ಬ್ಲ್ಯಾಕ್ ಟೀ. ಮಿಲ್ಕ್ ಟೀ, ಬಗ್ಗೆ ನೀವು ಈಗಾಗ್ಲೇ ಕೇಳಿದ್ದೀರಾ! ಆದ್ರೆ ದಾಸವಾಳದ ಚಹಾ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ದಾಸವಾಳದ ಟೀಯನ್ನು ಒಂದು ಹರ್ಬಲ್ ಟೀಯಾಗಿ ಬಳಕೆ ಮಾಡಲಾಗುತ್ತಿದೆ. ಇದ್ರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು.

1. ದಾಸವಾಳದ ಚಹಾದಲ್ಲಿ ಸಾಕಷ್ಟು ಜೀವಸತ್ವಗಳು, ಖನಿಜಗಳು , ಫೈಬರ್, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳು ಇರುತ್ತವೆ. ಆದ್ದರಿಂದ ಈ ಚಹಾವನ್ನು ಕುಡಿಯುವುದರಿಂದ ಅನೇಕ ರೋಗಗಳನ್ನು ನಿವಾರಿಸಬಹುದು.
2. ಈ ಚಹಾ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದು ಸಾಕಷ್ಟು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದನ್ನು ಪ್ರತಿ ನಿತ್ಯ ಕುಡಿಯುವುದರಿಂದ ಕೊಬ್ಬನ್ನು ನಿವಾರಿಸಿ ಸ್ಥೂಲಕಾಯವನ್ನು ತಡೆಗಟ್ಟುತ್ತದೆ.
3. ಈ ಚಹಾ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದು ಸಾಕಷ್ಟು ಆಂಟಿ-ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ಈ ಆಂಟಿ-ಆಕ್ಸಿಡೆಂಟ್ಗಳು ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಸಕ್ರಿಯಗೊಳಿಸಲು ಕೆಲಸ ಮಾಡುತ್ತವೆ. ಇದನ್ನು ಪ್ರತಿದಿನ ಕುಡಿಯುವುದರಿಂದ ನಿಮ್ಮ ಹೊಟ್ಟೆ ಚಪ್ಪಟೆಯಾಗುತ್ತದೆ.
3. ಕುದುಲು ಉದುರುವಿಕೆಯ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ದಾಸವಾಳದ ಚಹಾ ಸೇವಿಸಬಹುದು. ಇದನ್ನು ಕುಡಿಯುವುದರಿಂದ ಕುದಲು ಉದರುವುದು ಕಡಿಮೆಯಾಗುತ್ತದೆ. ಮತ್ತು ದಪ್ಪ ಕುದಲು ನಿಮ್ಮದಾಗುತ್ತದೆ.

5. ಪ್ರತಿ ದಿನ ಈ ಚಹಾವನ್ನು ಕುಡಿಯುವುದರಿಂದ, ನೀವು ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಂದ ದೂರ ವಿರಬಹುದು. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.
6. ದೀರ್ಘಕಾಲದ ಗಂಭೀರ ಕಾಯಿಲೆಗಳು , ಒತ್ತಡ ಸಂಬಂಧಿತ ಕೆಲಸ ನಂತರ ದೇಹವು ದುರ್ಬಲಗೊಳ್ಳುವ ಅಪಾಯವಿರುತ್ತದೆ. ಈ ಸಮಯದಲ್ಲಿ ದಾಸವಾಳದ ಕಷಾಯ ಅಥವಾ ಚಹಾ ಸೇವಿಸಬಹುದು.
7. ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಮೆದಳಿನ ಕಾರ್ಯಕ್ಷಮತೆಯನ್ನು ಇದು ಹೆಚ್ಚಿಸುವುದಲ್ಲದೇ, ಸೌಂದರ್ಯ ಹೆಚ್ಚಿಸುತ್ತದೆ. ದಾಸವಾಳ ಎಲೆಯ ರಸವನ್ನು ತೆಗೆದು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಿಸುತ್ತದೆ.
8. ದಾಸವಾಳವನ್ನು ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತದೆ. ದಾಸವಾಳ ಕೇವಲ ಅಲಂಕಾರಕ್ಕೆ ಮಾತ್ರವಲ್ಲ. ವೈದ್ಯಕೀಯ ಉದ್ದೇಶಗಳಿಗೂ ಬಳಸಲಾಗುತ್ತದೆ.
ಬಿಳಿ ದಾಸವಾಳದ ಎಲ್ಲಕ್ಕಿಂತ ಹೆಚ್ಚಾಗಿ ಔಷಧೀಯ ಗುಣಗಳನ್ನು ಹೊಂದಿದೆ. ಹೂವುಗಳನ್ನು ಬೇವಿನ ಮರದ ಅಡಿಯಲ್ಲಿ ಒಣಗಿಸಬೇಕು. ಇದನ್ನು ಪುಡಿ ಮಾಡಿ ಸೇವಿಸಿದರೆ ಎಲ್ಲಾ ಬಗೆಯ ಕ್ಯಾನ್ಸರ್ ಗಳು ಉಪ ಶಮನಕಾರಿಯಾಗಬಲ್ಲವು.
ದಾಸವಾಳದ ಹೂವಿನಲ್ಲಿ ಅತ್ಯುತ್ತಮ ಕಂಡೀಷನರ್ ಇದ್ದು, ಇದು ಇದಲ ತೈಲವನ್ನು ಹಚ್ಚಿದರೆ ಚರ್ಮಕ್ಕೆ ಹೊಳಪು ಬರುತ್ತದೆ.