ಐಸ್ ಕ್ರೀಮ್ ಎಲ್ಲರೂ ಇಷ್ಟಪಡ್ತಾರೆ.. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಐಸ್ ಕ್ರೀಮ್ ಇಷ್ಟಪಡದೇ ಇರೋರು ಯಾರು ಇಲ್ಲ. ಐಸ್ ಕ್ರೀಮ್ ಆರೋಗ್ಯಕರ ಗುಣಗಳನ್ನು ಹೊಂದಿದೆ. ಐಸ್ ಕ್ರೀಮ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ.. ಅಥವಾ ಅಪಾಯವಾ? ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.

ಐಸ್ ಕ್ರೀಮ್ ಆರೋಗ್ಯಕರ ಗುಣಗಳು ಇಲ್ಲಿವೆ
1..ಐಸ್ ಕ್ರೀಮ್ ನಲ್ಲಿ ಕ್ಯಾಲ್ಸಿಯಂ ಅಧಿಕ
ಐಸ್ ಕ್ರೀಮ್ ನಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಮುಖ್ಯವಾಗಿ ಆಸ್ ಕ್ರೀಮ್ ಮುಖ್ಯವಾಗಿ ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುವುದು. ಕ್ಯಾಲ್ಸಿಯಂ ದೇಹಕ್ಕೆ ಸೇರಿದಂತೆ ಮೂಳೆಗಳು ಬಲವಾಗುತ್ತವೆ. ದೇಹಕ್ಕೆ ಶಕ್ತಿ ದೊರೆಯುತ್ತದೆ.
2. ಹಲ್ಲುಗಳನ್ನು ಬಲಪಡಿಸುತ್ತದೆ
ಐಸ್ ಕ್ರೀಮ್ ಹಲ್ಲುಗಳನ್ನು ಬಲಪಡಿಸುತ್ತದೆ. ನಮ್ಮಲ್ಲಿ ಅನೇಕರು ಕ್ರೀಮ್ ತಿಂದರೆ ಹಲ್ಲುಗಳು ಹಾಳಾಗುತ್ತವೆ ಎಂದು ನಂಬಿದ್ದಾರೆ. ಆದ್ರೆ ಇದು ನಿಜವಲ್ಲ. ಐಸ್ ಕ್ರೀಮ್ ಹಲ್ಲುಗಳನ್ನು ಬಲಪಡಿಸುವಲ್ಲಿ ಇದು ಸಹಕಾರಿಯಾಗುತ್ತದೆ.

3. ಚಾಕಲೇಟ್ ಐಸ್ ಕ್ರೀಮ್
ಚಾಕಲೇಟ್ ಐಸ್ ಕ್ರೀಮ್ ತಿಂದರೆ ತುಂಬಾ ಆರೋಗ್ಯಕರ ಎನ್ನಲಾಗುತ್ತದೆ. ಹೃದ್ರೋಗಿಗಳು ಚಾಕಲೇಟ್ ಐಸ್ ಕ್ರೀಮ್ ತಿನ್ನುವುದು ಒಳ್ಳೆಯದು. ಇದು ಆರೋಗ್ಯಕ್ಕೂ ಒಳ್ಳೆಯದು. ಇದು ತಿನ್ನುತ್ತಿದ್ದರೆ ಮನಸ್ಸಿಗೆ ಖುಷಿಯಾಗುತ್ತದೆ. ಇದ್ರಿಂದ ಒತ್ತಡವನ್ನು ನಿವಾರಿಸಬಹುದು.
ವಿಟಮಿನ್ ಎ, ಡಿ, ಕೆ , ಬಿ-12
ಐಸ್ ಕ್ರೀಮ್ ನಲ್ಲಿ ವಿಟಮಿನ್ ಎ, ಡಿ, ಕೆ ಹಾಗೂ ಬಿ 12 ಗುಣಗಳಿವೆ. ಇದು ಕಣ್ಣಿನ ದೃಷ್ಟಿಗೂ ಒಳ್ಳೆಯದು. ಮಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಕೆ ದೇಹದಲ್ಲಿ ರಕ್ತ ಸಂಚಾರಕ್ಕೆ ಸಹಕಾರಿಯಾಗಿದೆ. ವಿಟಮಿನ್ ಬಿ 12 ಮೆದುಳಿನ ಸಾಮರ್ಥ್ಯ ಹೆಚ್ಚಿಸುತ್ತದೆ. ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಕಾರಿಯಾಗಿದೆ.
4.ಪ್ರೋಟೀನ್

ಇದು ಕಣ್ಣಿನ ದೃಷ್ಟಿಗೂ ಒಳ್ಳೆಯದು. .ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತ ಸಂಚಾರಕ್ಕೂ ಸಹಕಾರಿಯಾಗಿದೆ. ವಿಟಮಿನ್ ಬಿ 12 ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಐಸ್ ಕ್ರೀಮ್ ತಿಂದರೆ ತಪ್ಪಗಾಗುವುದಿಲ್ಲ. ಅದರ ಬದಲು ಆರೋಗ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಇದನ್ನು ಹೆಚ್ಚಾಗಿ ಹಾಲಿನಿಂದ ತಯಾರಿಸಲಾಗುತ್ತದೆ. ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಬಹುದು.
ಆದ್ರೆ ಇದನ್ನು ಗಮನಿಸಿ.. ಐಸ್ ಕ್ರೀಮ್ ಒಳ್ಳೆಯದೆಂದು ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಾಗುವುದಿಲ್ಲ. ಐಸ್ ಕ್ರೀಮ್ ತಿನ್ನುವಾಗ ನಿಧಾನವಾಗಿ ತಿನ್ನಬೇಕಾಗುತ್ತದೆ. ತಣ್ಣನೇಯ ಐಸ್ ಕ್ರೀಮ್ ತಿಂದರೆ ಕೆಲವರಿಗೆ ತುಂಬಾ ತಲೆನೋವು ಉಂಟಾಗುವ ಸಾಧ್ಯತೆ ಇರುತ್ತದೆ.
ಅನೇಕ ಜನರು ಬೇಸಿಗೆ ಕಾಲದಲ್ಲಿ ಐಸ್ ಕ್ರೀಮ್ ತಿನ್ನಲು ಬಯಸುತ್ತಾರೆ. ಆದರೆ ಚಳಿಗಾಲದಲ್ಲಿ ಐಸ್ ಕ್ರೀಮ್ ತಿನ್ನಲು ಹಿಂಜರಿಯುತ್ತಾರೆ. ಗಂಟಲಿನ ತೊಂದರೆ ತಿಂದರೆ ಐಸ್ ಕ್ರೀಮ್ ತಿನ್ನುವುದರಿಂದ ಗಂಟಲಿನ ಸಮಸ್ಯೆ ದೂರವಾಗುತ್ತದೆ. ಕೆಮ್ಮು, ಶೀತದಿಂದ ಗಂಟಲು ನೋಯುತ್ತಿದ್ದರೆ ಐಸ್ ಕ್ರೀಮ್ ತಿನ್ನುವುದರಿಂದ ನಿಮ್ಮ ಗಂಟಲಿಗೆ ರಿಲೀಫ್ ನೀಡಬಲ್ಲದ್ದು.

ಒಂದು ಸಮೀಕ್ಷೆ ಪ್ರಕಾರ, ಬೆಳಿಗ್ಗೆ ಉಪಹಾರದ ಸಮಯದಲ್ಲಿ ಐಸ್ ಕ್ರೀಮ್ ತಿನ್ನುವುದು ಸಾಕಷ್ಟು ಒಳ್ಳೆಯದು. ಯಾವುದೇ ಸಮಯದಲ್ಲಿ ಐಸ್ ಕ್ರೀಮ್ ತಿನ್ನುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರೋಟೀನ್ ಮೂಲ ಇದರಲ್ಲಿ ಹೆಚ್ಚಾಗಿರುವುದರಿಂದ ಸ್ನಾಯುಗಳು , ಚರ್ಮ ಮತ್ತು ಮೂಳೆಗಳ, ದೇಹದ ಪ್ರತಿಯೊಂದು ಭಾಗಕ್ಕೂ ಪ್ರೋಟೀನ್ ಪ್ರಯೋಜನಕಾರಿಯಾಗಿದೆ. ಪ್ರೋಟೀನ್ ತಿನ್ನುವುದರಿಂದ ಅಂಗಾಂಶಗಳು ಹಾಗೂ ಸ್ನಾಯುಗಳು ಬಲಗೊಳ್ಳುತ್ತವೆ.
ವಿಟಮಿನ್ ಗಳ ಆಗರ
ಜನರು ಸಾಮಾನ್ಯವಾಗಿ ಐಸ್ ಕ್ರೀಮ್ ತಿನ್ನುವುದರಿಂದ ಶೀತ ಉಂಟಾಗುತ್ತದೆ ಎಂದು ಬಾವಿಸುತ್ತಾರೆ. ಐಸ್ ಕ್ರೀಮ್ ಎ, ಬಿ , -2 , ಬಿ -3 ಅನ್ನು ಹೊಂದಿರುತ್ತದೆ. ವಿಟಮಿನ್ ಎ ನಿಮ್ಮ ಚರ್ಮವನ್ನು ಬಲಗೊಳಿಸುತ್ತದೆ.
ಹಾಲಿನಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರುವುದರಿಂದ ಇದು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಕ್ಯಾಲ್ಸಿಯಂ ಅಧಿಕವಾಗಿ ಬೇಕು. ನೀವು ಪ್ರತಿ ದಿನ ಐಸ್ ಕ್ರೀಮ್ ಸೇವಿಸಿದರೆ. ಕಾಯಿಲೆಗಳಿಂದ ದೂರವಿಡುತ್ತದೆ.