ಪ್ರೀತಿ ಮತ್ತು ಸಂಬಂಧಗಳು

ಬ್ರೇಕಪ್ ನ ನಂತರ ನಿಮ್ಮನ್ನು ಸಂಭಾಳಿಸುವ ಮಾತುಗಳಿವು..!

0
ಬ್ರೇಕಪ್‌ನ ನಂತರ ನಿಮ್ಮನ್ನು ದೃಢಗೊಳಿಸುವ ಸುಂದರ ಮಾತುಗಳು ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಬ್ರೇಕಪ್ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ನೀವು ಪ್ರೀತಿಸಿದವರನ್ನು ಬಿಟ್ಟುಬಿಡುವುದು ಎಂದರೆ - ವಿಶೇಷವಾಗಿ ವಾರಗಳು, ತಿಂಗಳುಗಳು ಅಥವಾ ಅಮೂಲ್ಯವಾದ ನೆನಪುಗಳನ್ನು...

ಪ್ರೀತಿಯಲ್ಲಿ ನೋವೂ ಇದೆ..!

0
ಪ್ರೀತಿಯು ವಿಶ್ವದ ಅತ್ಯಂತ ಅದ್ಭುತ ಸಂಗತಿಯಾಗಿರಬಹುದು, ಹಾಗೆಯೇ ದುಃಖಕರವಾಗಿರುತ್ತದೆ. ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು, ವಾದ ಮಾಡುವುದು ಅಥವಾ ಒಡೆಯುವುದು ಬಹಳ ಅಸಮಾಧಾನಕ್ಕೆ ಕಾರಣವಾಗಬಹುದು. ವಿದಾಯ ಹೇಳುವುದು, ನೋಯಿಸುವುದು, ಹೋಗಲು ಬಿಡುವುದು ಮತ್ತು ಪ್ರೀತಿಪಾತ್ರರಿಲ್ಲದೆ ದುಃಖಿತರಾಗುವ...

ಪ್ರೀತಿಯ ಭಾಷ್ಯ ಬಲ್ಲವರಾರು..?

0
ಪ್ರೀತಿ ಎಂಬ ಎರಡೂವರೆ ಅಕ್ಷರವನ್ನು ನಿರೂಪಿಸುವುದು ಬಹಳ ಕಷ್ಟ. ಯಾಕೆಂದರೆ ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯ ಇಲ್ಲ. ಅದೇನೇ ಇದ್ದರೂ ಅದನ್ನು ಅನುಭವಿಸಿಯೇ ತೀರಬೇಕು. ಅದರಲ್ಲೂ ನಿಜವಾದ  ಪ್ರೀತಿ  ಅಂದರೆ ಯಾವುದು? ನಿಜವಾದ...

Must Read

Latest Articles

ಬಾಡಿ ಲೋಷನ್ ಮುಖಕ್ಕೆ ಹಚ್ಚುತ್ತಿದ್ದೀರಾ. ಎಚ್ಚರ!

0
ಮಾಯಿಶ್ಚರೈಸರ್ ಬಾಡಿ ಲೋಷನ್ ಸಾಮಾನ್ಯವಾಗಿ ಎಲ್ಲರು ಬಳಸುತ್ತಾರೆ. ಶೀತ ಹಾಗೂ ಚಳಿಗಾಲದಲ್ಲಿ ಮುಖದ ತೇವಾಂಶ ಕಾಪಾಡುವುದು ಅತಿ ಮುಖ್ಯವಾಗುತ್ತದೆ.   ಆದ್ರೆ ಲೋಷನ್ ಗಳು ವಾಯಿಶ್ಚರೈಸರ್ ಗಳಿಗಿಂತ ತುಂಬಾ ಭಿನ್ನವಾಗಿರುತ್ತದೆ.  ಕೆಲ ಸಂದರ್ಭಗಳಲ್ಲಿ  ಅವು ಮುಖದ ಮೇಲೆ ಬಳಸಲು ಯೋಗ್ಯವಲ್ಲ...

ನಿಮ್ಮ ಶ್ವಾಸಕೋಶ ಆರೋಗ್ಯವಾಗಿಡಲು ಇಲ್ಲಿದೆ ಟಿಪ್ಸ್

0
ಇತ್ತೀಚೆಗೆ ಉಸಿರಾಟದ ಕಾಯಿಲೆಗಳ ಪ್ರಮಾಣ ಹೆಚ್ಚಿದೆ. ವ್ಯಾಪಕ ಮಾಲಿನ್ಯ ಜನರ ಆರೋಗ್ಯ ಹಾಗೂ ಶ್ವಾಸಕೋಶದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಾಯು ಮಾಲಿನ್ಯ ಆರೋಗ್ಯದ ಮೇಲೆ ಅಪಾಯ ವನ್ನುಂಟು ಮಾಡಿ ಉಸಿರಾಟದ ಪ್ರಕ್ರಿಯೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಮಾಯುಮಾಲಿನ್ಯದ...

ಈ ಮಾತನ್ನು ನಿಮ್ಮ ಮಗುವಿನ ಬಳಿ ಎಂದಿಗೂ ಹೇಳಬಾರದು!

0
ಪೋಷಕರು ಮಕ್ಕಳಿಗೆ ಮೊದಲ ಶಿಕ್ಷಕರಿದ್ದಂತೆ.  ಪೇರೆಂಟಿಂಗ್ ಎನ್ನುವುದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಿರ್ವಹಿಸಬಹುದಾದ ಕಠಿಣ ಜವಾಬ್ದಾರಿಗಳಲ್ಲಿ ಒಂದು. ಬಹಳಷ್ಟು ಜನರಿಗೆ ತಮ್ಮ ಮಕ್ಕಳ ಜತೆಗೆ ಹೇಗೆ ವರ್ತಿಸಬೇಕು ಎಂದು ತಿಳಿದಿರುವುದಿಲ್ಲ. ಮಕ್ಕಳು ತಮ್ಮ ಹೆತ್ತವರಿಂದ ಸಾಕಷ್ಚು ಗುಣಗಳನ್ನು ಕಲಿಯುತ್ತಾರೆ. ಒಳ್ಳೆಯದೋ,...

ಸ್ನಾಯು ನೋವಿಗೆ ಇದು ಕಾರಣವಿರಬಹುದು. ನಿರ್ಲಕ್ಷಿಸದಿರಿ!

0
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಮಂಡಿ ನೋವು ಕಾಣಿಸಿಕೊಳ್ಳುತ್ತಿದೆ.  ಅಂಗಾಗಳಲ್ಲಿ ನೋವು ಕಾಣಿಸುವುದು ಸಾಮಾನ್ಯವಾಗಿಬಿಟ್ಟಿದೆ.  ಸ್ನಾಯು ನೋವು ಬಂದರೆ ಇನ್ನು ಕೆಲವು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ.  ಮಂಡಿ ನೋವು , ಸ್ನಾಯು ನೋವಿಗೆ  ವಯಸ್ಸಾದವರು ಸಮಸ್ಯೆಗೆ ಸುಲಭವಾಗಿ ...

ಗರ್ಭಿಣಿಯರು ಆಲುಗಡ್ಡೆ ಸೇವಿಸಿದ್ರೆ ಏನಾಗುತ್ತೆ..ಅಪಾಯ ಹೆಚ್ಚುತ್ತಾ!

0
ಮಹಿಳೆಯರಿಗೆ ಸಂತಾನ್ಯಭಾಗ್ಯ ಅತ್ಯಂತ ಪ್ರಮುಖ ಘಟ್ಟ.. ಈ ಸಮಯದಲ್ಲಿ  ಗರ್ಭವತಿ ಮಹಿಳೆಯರು ಆರೋಗ್ಯದ  ಕಡೆ ಪ್ರಮುಖವಾಗಿ ಗಮನ ಹರಿಸಬೇಕಾಗುತ್ತದೆ. ಗರ್ಭದಲ್ಲಿ  ಬೆಳೆಯುತ್ತಿರುವ ಮಗು ಹಾಗೂ ತಾಯಿಯ ಅರೋಗ್ಯ ತುಂಬಾ ಮುಖ್ಯ.. ಗರ್ಭಾವಸ್ಥೆಯಲ್ಲಿ ಆಹಾರಗಳು ಉತ್ತಮವಾಗಿರಬೇಕು. ಕೆಲವು ಆಹಾರ ಪದಾರ್ಥಗಳು ತಾಯಿಯ...

Other Reads

ಈ ಮಾತನ್ನು ನಿಮ್ಮ ಮಗುವಿನ ಬಳಿ ಎಂದಿಗೂ ಹೇಳಬಾರದು!

0
ಪೋಷಕರು ಮಕ್ಕಳಿಗೆ ಮೊದಲ ಶಿಕ್ಷಕರಿದ್ದಂತೆ.  ಪೇರೆಂಟಿಂಗ್ ಎನ್ನುವುದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಿರ್ವಹಿಸಬಹುದಾದ ಕಠಿಣ ಜವಾಬ್ದಾರಿಗಳಲ್ಲಿ ಒಂದು. ಬಹಳಷ್ಟು ಜನರಿಗೆ ತಮ್ಮ ಮಕ್ಕಳ ಜತೆಗೆ ಹೇಗೆ ವರ್ತಿಸಬೇಕು ಎಂದು ತಿಳಿದಿರುವುದಿಲ್ಲ....

ಡಾಬರ್ ಆಮ್ಲಾ- ನಿಮಗೆಷ್ಟು ಗೊತ್ತು..?

0
ಡಾಬರ್ ಆಮ್ಲ ಆಯಿಲ್ ಹೇರ್ ಆಯಿಲ್ ಡಾಬರ್ ಆಮ್ಲ ಹೇರ್ ಆಯಿಲ್ ನಿಮ್ಮ ಕೂದಲಿಗೆ ಪೋಷಣೆಯನ್ನು ನೀಡುವುದರ ಜೊತೆಗೆ ಇದು ಕೂದಲಿನ ಬುಡಗಳನ್ನು ಗಟ್ಟಿಗೊಳಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ....

ಇಲ್ಲಿದೆ ಟಾಪ್ – 5 ನೈಟ್ ಕ್ರೀಂ ಗಳು

0
ಒಣ ತ್ವಚೆಗಾಗಿ ಟಾಪ್ ನೈಟ್ ಕ್ರೀಮ್ ಅತ್ಯುತ್ತಮ ನೈಟ್ ಕ್ರೀಮ್‌ಗಳು ನಿಮ್ಮ ತ್ವಚೆಯನ್ನು ಮೃದುವಾಗಿಸಿ ಕಾಂತಿಯನ್ನು ನೀಡುವಲ್ಲಿ ಸಹಕಾರಿಯಾಗಿದೆ. ಚಳಿಗಾಲದಲ್ಲಿ ಉತ್ತಮ ನೈಟ್ ಕ್ರೀಮ್‌ಗಳಿಂದ ನಿಮ್ಮ ತ್ವಚೆಯ ಕಾಂತಿಯನ್ನು ಮರಳಿ...

ಇಲ್ಲಿದೆ ನಿಮ್ಮ ಕೂದಲಿಗೆ ಹೊಂದುವ ಐದು ಶಾಂಪು…!

0
ಕೂದಲಿನ ಸಮಸ್ಯೆ ಎಂಬುದು ಹಿಂದಿನಿಂದಲೂ ಮಹಿಳೆಯರಿಗೆ ತಲೆನೋವಿನ ಸಮಸ್ಯೆಯಾಗಿದೆ. ಎಷ್ಟೇ ಶ್ಯಾಂಪೂ ಹಾಕಿದರೂ ಯಾವುದೇ ಕಂಡೀಷನರ್, ತೈಲ ಬದಲಾಯಿಸಿದರೂ ಕೂದಲು ಉದುರುವುದು, ತಲೆಹೊಟ್ಟು, ಸೀಳು ಕೂದಲು, ಕೂದಲ ನೆರೆತ, ಕೂದಲು ಕಾಂತಿ ಕಳೆದುಕೊಳ್ಳುವುದು...

ಕೂದಲಿಗೆ ಯಾವ ಎಣ್ಣೆ ಒಳ್ಳೆಯದು..?

0
ಕೂದಲಿನ ಸಮಸ್ಯೆಯನ್ನು ಇಂದು ಹೆಚ್ಚಿನ ಮಹಿಳೆಯರು ಎದುರಿಸುತ್ತಿದ್ದಾರೆ. ಇದಕ್ಕಾಗಿ ಸೂಕ್ತ ತಲೆಗೆ ಹಚ್ಚುವ ಎಣ್ಣೆಯ ಆಯ್ಕೆಯನ್ನು ನೀವು ಮಾಡಬೇಕಾಗುತ್ತದೆ ಇಂದಿನ ಲೇಖನದಲ್ಲಿ ನೀಡಿರುವ ಎಣ್ಣೆಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ ಕೂದಲಿನ ಹೊಳಪು, ಮೃದುತ್ವ...