Suhasini Ram | SparkLive Expert

Suhasini Ram 


Can Speak: Kannada

Hi, I am a health expert.


Similar Experts

Dr Geetha Appachu is a consultant psychologist and a trainer for skills development. She has over two decades of experience in the field. Dr Appachu has a postgraduate degree in Clinical Psychology and a PhD in Holistic Health Psychology. She has extensively collaborated on cross-cultural issues, working with researchers in Norway and Canada. She counsels adolescents, young adults and older age groups. She is a visiting faculty at several reputed universities. Currently, she is the head of the organisation Swapreran, a unique initiative to nurture the mind and body. ಡಾ.ಗೀತಾ ಅಪ್ಪಾಚು ಮನಶ್ಶಾಸ್ತ್ರ ಮತ್ತು ಕೌಶಲ್ಯ ಅಭಿವೃದ್ಧಿಯ ತರಬೇತುದಾರೆಯಾಗಿದ್ದರೆ . ಗೀತಾ ಅವರು ಈ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವವನ್ನು ಹೊಂದಿದ್ದಾರೆ. ಡಾ.ಅಪ್ಪಾಚು ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಹೋಲಿಸ್ಟಿಕ್ ಹೆಲ್ತ್ ಸೈಕಾಲಜಿಯಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಅವರು ನಾರ್ವೆ ಮತ್ತು ಕೆನಡಾದ ಸಂಶೋಧಕರೊಂದಿಗೆ ಕೆಲಸ ಮಾಡುವ ಮೂಲಕ ಸಾಂಸ್ಕೃತಿಕ ವಿಷಯಗಳ ಬಗ್ಗೆ ವ್ಯಾಪಕವಾಗಿ ಸಹಕರಿಸಿದ್ದಾರೆ. ಹದಿಹರೆಯದವರು, ಯುವ ವಯಸ್ಕರು ಮತ್ತು ಹಿರಿಯ ವಯಸ್ಸಿನವರಿಗೆ ಸಲಹೆ ನೀಡುತ್ತಾರೆ. ಗೀತಾ ಅವರು ಹಲವಾರು ಹೆಸರಾಂತ ವಿಶ್ವವಿದ್ಯಾಲಯಗಳಲ್ಲಿ ಭೇಟಿ ನೀಡುವ ಅಧ್ಯಾಪಕರಾಗಿದ್ದಾರೆ. ಪ್ರಸ್ತುತ, ಅವರು ಮನಸ್ಸು ಮತ್ತು ದೇಹವನ್ನು ಪೋಷಿಸುವ ವಿಶಿಷ್ಟ ಉಪಕ್ರಮವಾದ ಸ್ವಾಪ್ರೆರನ್ ಎಂಬ ಸಂಘಟನೆಯ ಮುಖ್ಯಸ್ಥರಾಗಿದ್ದಾರೆ.

Astrologer and Spiritual Counsellor | ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞ ಮತ್ತು ದೂರದರ್ಶನ ವ್ಯಕ್ತಿತ್ವ

ಯೋಗಪಟುಗಳ ಆಶಾಕಿರಣ ``ಶ್ರೀಮತಿ ಶಾಂತಲಾ ಮಧು'', ಕಲೆ, ಸಂಗೀತ ಮತ್ತು ಯೋಗ ವಿಜ್ಞಾನಗಳಲ್ಲಿ ಸಾಕಷ್ಟು ನೈಪುಣ್ಯವಿರುವ ಉತ್ಸಾಹಿ ಶ್ರೀಮತಿ ಶಾಂತಲಾ ಮಧು. ಅವರನ್ನ ಕಂಡಾಗ ಎಂತಹವರಿಗೂ ಚೈತನ್ಯ ಮೂಡುತ್ತದೆ. ಯೋಗಸಾಧನೆ, ಚಿತ್ರಕಲೆ, ಸಿತಾರ ವಾದನ ಸಾಧಿಸುವುದೆ ಒಂದು ತಪಸ್ಸಿನ ಶಕ್ತಿ ಇದ್ದ ಹಾಗೆ. ಅದೆಲ್ಲವನ್ನು ಸಾಧಿಸಲು ಸಾಕಷ್ಟು ತಾಳ್ಮೆ ಪರಿಶ್ರಮ ಬೇಕಾಗುತ್ತದೆ. ಅಗಾಧವಾದ ಪರಿಶ್ರಮ ಹಾಕಿ ಯೋಗಸಾಧಕಿಯಾಗಿದ್ದಾರೆ ಶ್ರೀಮತಿ ಶಾಂತಲಾ ಮಧು. ಜೊತೆಗೆ ರಾಷ್ಟ್ರಮಟ್ಟದ ಚಿತ್ರಕಲಾವಿದೆಯಾಗಿಯೂ ಹೆಸರುವಾಸಿಯಾಗಿದ್ದಾರೆ. ಸಿತಾರ್ ನುಡಿಸಿ ವಾದ್ಯ ಸಂಗೀತ ರಸಸೃಷ್ಠಿಯಲ್ಲಿಯೂ ಎತ್ತಿದ ಕೈ ಎನಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭೆಯಾಗಿರುವ ಶಾಂತಲಾ ಮಧು ರವರು ಪ್ರಸ್ತುತ ಶ್ರೀ ಯೋಗ ಸೆಂಟರ್ಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶವಿದೇಶಗಳಲ್ಲಿ ಯೋಗ ಧ್ಯಾನದ ಬಗ್ಗೆ ಸಾಕಷ್ಟು ತರಬೇತಿ ಶಿಬಿರಗಳನ್ನು ನಡೆಸಿದ ಅನುಭವ ಇವರದ್ದು. ವಿವಿಧ ದೇಶಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ವರದಾನವಾಗಿ ನೀಡಿದ್ದಾರೆ. ಸಮಾಧಾನ ಎಂಬ ಆಪ್ತ ಸಲಹಾ ಕೇಂದ್ರದಲ್ಲಿ ಸಮಾಲೋಚಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಿಸಸ್ ಇಂಡಿಯಾ ಮೈ ಐಡೆಂಟಿಟಿ ೨೦೧೯, ಸೇರಿದಂತೆ ವಿವಿಧ ಪ್ರಶಸ್ತಿ ಮತ್ತು ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಸಾಮಾಜಿಕವಾಗಿಯೂ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭಾವಂತ ಶ್ರೀಮತಿ ಶಾಂತಲಾ ಮಧು ಅವರ ಸಲಹೇ ಮಾರ್ಗದರ್ಶನದಲ್ಲಿ ಯೋಗ, ಧ್ಯಾನದ ವಿಚಾರವಾಗಿ ಕಲಿಯುವುದು ತುಂಬಾನೆ ಇದೆ. ಇವರನ್ನ ಸಂಪರ್ಕಿಸಿ ತರಬೇತಿಗೆ ಸೇರಿಕೊಳ್ಳಿ. ಜೀವನದಲ್ಲಿ ಆರೋಗ್ಯದ ಸುಯೋಗ ನಿಮ್ಮದಾಗಲಿ. ಶ್ರೀಮತಿ ಶಾಂತಲಾ ಮಧು ಅವರು, ನಿಮ್ಮ ಯೋಗದ ಬದುಕಿಗೂ ಆಶಾಕಿರಣವಾಗಲಿ. ಶ್ರೀ ಯೋಗ ಸೆಂಟರ್ ನಿಂದ ಉತ್ಸಾಹದ ಚಿಲುಮೆಯಾಗಲಿ ನಿಮ್ಬದುಕು.

Other Related Consultations

ಸುಲಭ ಪರಿಹಾರಕ್ಕಾಗಿ ವಿಪ್ರಸೇವಾ ಜ್ಯೊತಿಷ್ಯ ಕೇಂದ್ರ

ಇಂಟರ್‌ನ್ಯಾಷನಲ್ ಐಕಾನ್ ಅಸ್ಟ್ರಾಲಾಜರ್ ಪ್ರಶಸ್ತಿ ಲಭಿಸಿದೆ. ವಿಪ್ರಸೇವಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಬ್ರಾಹ್ಮಣ ಮಹಾಸಂಘದ ಬೆಂಗಳೂರು ಜಿಲ್ಲೆಯ ಅಧ್ಯಕ್ಷರಾಗಿದ್ದಾರೆ.₹390.0  ₹312.0

ರಶ್ಮಿ ಅವರು ಯೋಗ ಚಿಕಿತ್ಸೆ ಮತ್ತು ಆಹಾರದ ಕ್ರಮಗಳ ಬಗ್ಗೆ ಸಲಹೆ ನೀಡುತ್ತಾರೆ.

ಯೋಗ ವಿಜ್ಞಾನ ಮತ್ತು ಮಾನವ ಪ್ರಜ್ಞೆ ವಿಷಯದಲ್ಲಿ ಸ್ನಾತಕೋತ್ತರ ಪದವಿ. ರಾಜೀವ್ ಗಾಂಧಿ ಏಕತಾ ಪ್ರಶಸ್ತಿಗೆ ಆಯ್ಕೆ.₹460.0  ₹368.0