Rashmi Gokhale 


Can Speak: Kannada

ರಶ್ಮಿಯವರು ಯೋಗ ವಿಜ್ಞಾನ ಮತ್ತು ಮಾನವ ಪ್ರಜ್ಞೆ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಯೋಗ ಶಿಕ್ಷಕಿಯಾಗಿದ್ದಾರೆ. ಕಳೆದ 15 ವರ್ಷಗಳಿಂದ ಆಸಕ್ತರಿಗೆ ಯೋಗ ಹೇಳಿ ಕೊಡುತ್ತಿದ್ದಾರೆ. ಯಾರೇ ಆಸಕ್ತರಿದ್ದರು ಅವರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಹಾಗೂ ಯಾವುದೇ ತರಹದ ಆರೋಗ್ಯ ಸಮಸ್ಯೆಗೆ ಯೋಗ ಮತ್ತು ಆಹಾರದ ಮೂಲಕ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಹಲವಾರು ವರ್ಷಗಳ ಸೇವೆಯನ್ನು ಗುರುತಿಸಿ ಒಂದು ಸಂಸ್ಥೆಯಿಂದ ಇವರಿಗೆ ರಾಜೀವ್ ಗಾಂಧಿ ಏಕತಾ ಪ್ರಶಸ್ತಿಗೆ ಆಯ್ಕೆ ಮಾಡಿ ಇವರನ್ನು ಹುರಿದುಂಬಿ ಸಿದ್ದಾರೆ. ಪೌರ ಕಾರ್ಮಿಕರ ಆರೋಗ್ಯ ಕಾಪಾಡಲು ನಿಯಮಿತ ಯೋಗಾಭ್ಯಾಸ ಹೇಳಿಕೊಡುತ್ತಾರೆ.


Similar Experts

Celebrity numerologist and television personality ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞ ಮತ್ತು ದೂರದರ್ಶನ ವ್ಯಕ್ತಿತ್ವ குறுகிய CV: பிரபல எண் கணித நிபுணர் மற்றும் தொலைக்காட்சி ஆளுமை

Licensed homeopathic doctor and certified pranic healer ಪರವಾನಗಿ ಪಡೆದ ಹೋಮಿಯೋಪತಿ ವೈದ್ಯ ಮತ್ತು ಪ್ರಮಾಣೀಕೃತ ಪ್ರಾಣಿಕ್ ವೈದ್ಯ.

Dr Mala Murlidhar has done her master’s in Counselling and Psychotherapy and her PhD in Psychology. She has over 14 years of experience in the field, and currently practises at Dr Malathi Manipal Hospital, Bengaluru. She treats conditions like depression, anxiety and mood disorders. She works extensively with both adolescents and adults. ಡಾ. ಮಾಲಾ ಮುರಳೀಧರ್ ಅವರು ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಮನೋವಿಜ್ಞಾನದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಅವರು ಈ ಕ್ಷೇತ್ರದಲ್ಲಿ 14 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಪ್ರಸ್ತುತ ಬೆಂಗಳೂರಿನ ಡಾ.ಮಾಲತಿ ಮಣಿಪಾಲ್ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಖಿನ್ನತೆ, ಆತಂಕ ಮತ್ತು ಮನಸ್ಥಿತಿ ಅಸ್ವಸ್ಥತೆಗಳಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುತ್ತಾಳೆ. ಹದಿಹರೆಯದವರು ಮತ್ತು ವಯಸ್ಕರೊಂದಿಗೆ ಉತ್ಸಹದಿಂದ ಕೆಲಸ ಮಾಡುತ್ತಾರೆ.

ಕರ್ನಾಟಕದಲ್ಲಿ ವೇದ ಉಪನಿಷತ್ ಭಗವದ್ಗೀತೆ ಸೇರಿದಂತೆ ಹಲವಾರು ಗ್ರಂಥಗಳ ಅಧ್ಯಯನ ಮಾಡಿ ಕರಗತ ಮಾಡಿಕೊಂಡವರು ಸಾಕಷ್ಟು ಜನರಿದ್ದಾರೆ. ಅದರಲ್ಲಿ ಪ್ರಮುಖರು ಬೆಂಗಳೂರು ಮೂಲದ ಗೀತಾ ಶಂಕರ್. ತಮ್ಮ ೭ ನೇ ವಯಸ್ಸಿನಲ್ಲಿಯೇ ಭಗವದ್ಗಿತೆಯ ೧೮ ಅಧ್ಯಾಯಗಳನ್ನು ಮತ್ತು ಉಪನಿಷತ್ತುಗಳ ಕಂಠ ಪಾಠ ಮಾಡಿದವರು, ತಮ್ಮ ೧೮ ನೇ ವಯಸ್ಸಿನಲ್ಲಿಯೇ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ತಮ್ಮ ಶಿಕ್ಷಣ ಪೂರೈಸಿದ ನಂತರ ಬದುಕಿನುದ್ದಕ್ಕೂ ಆಧ್ಯಾತ್ಮ ಶಿಕ್ಷಣ ಪ್ರಸಾರ ಮಾಡುತ್ತಾ ಬಂದಿದ್ದಾರೆ. ಆಧ್ಯಾತ್ಮದ ಅರಿವು ಮೂಡಿಸುವುದೆ ಇವರ ಬದುಕಿನ ಧ್ಯೇಯವಾಗಿದೆ. ಬೆಂಗಳೂರಿನ ಶಂಕರಾನಂದ ಆಶ್ರಮದಲ್ಲಿ ಸೇವೆಗೈದು ಮತ್ತು ಶಿಕ್ಷಣ ಪಡೆದ ಇವರ ತಂದೆ ತಾಯಿಯವರಿಂದ ಇವರು ಸ್ಪೂರ್ತಿ ಪಡೆದುಕೊಂಡವರು. ಇವರ ತಂದೆಯವರು ಕೂಡ, ಭಗವದ್ಗೀತೆ ಉಪನಿಷತ್ ಬ್ರಹ್ಮಸೂತ್ರ, ವಿಚಾರ ಸಾಗರ ಮತ್ತು ವಿಚಾರ ಚಂದ್ರೋದಯ ಸೇರಿದಂತೆ ಹಲವಾರು ಗ್ರಂಥಗಳಿಗೆ ಸರಳ ವ್ಯಾಖ್ಯಾನದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಮತಿ ಗೀತಾ ಶಂಕರ್ ರವರು ಕೂಡ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಜೊತೆಗೆ ಭಜನೆ, ವಿಷ್ಣು ಸಹಸ್ರನಾಮ, ದೇವಿ ಕೌಸ್ತುಭ, ಸೌಂದರ್ಯಲಹರಿ ಶಂಕರಾನಂದಲಹರಿ ಸೇರಿದಂತೆ ಶಂಕರಾಚಾರ್ಯರ ಸ್ತೋತ್ರಗಳ ಪ್ರಸಾರದ ಧ್ವನಿಮುದ್ರಿಕೆಗಳನ್ನು ಬಿಡುಗಡೆಗೊಳಿಸಿದ್ದಾರೆ. ಇಂತಹ ಶ್ರೀಮತಿ ಗೀತಾ ಶಂಕರ್ ರವರು ಶೃಂಗೇರಿಯಲ್ಲಿ ಜರುಗಿದ, ಭಗವದ್ಗೀತೆಯ ೧೮ ಅಧ್ಯಾಯಗಳ ಕಂಠಪಾಠ ಪ್ರವಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪುರಸ್ಕೃತರಾಗಿದ್ದಾರೆ. ಜೊತೆಗೆ ಇವರಿಗೆ ಈಗಾಗಲೇ ಹಲವು ಅಭಿನಂದನೆ ಪುರಸ್ಕಾರಗಳು ಲಭಿಸಿವೆ. ಅಮೆರಿಕಾದಲ್ಲಿರುವ ಇವರ ಮಗಳು ಕೂಡ ಇವರ ಆಧ್ಯಾತ್ಮ ಪ್ರಸಾರ ಮತ್ತು ಉಪನ್ಯಾಸಗಳಿಗೆ ಸಾಕಷ್ಟು ಪ್ರೋತ್ಸಾಹಿಸಿ ಸಂಘಟಿಸುತ್ತಿದ್ದಾರೆ. ಇಂತಹ ಶ್ರೀಮತಿ ಗೀತಾ ಶಂಕರ್ ರವರು, ತಮ್ಮ ಸಾಕಷ್ಟು ಪ್ರವಚನ, ಉಪನ್ಯಾಸ ಮತ್ತು ಆಧ್ಯಾತ್ಮ ಶಿಬಿರಗಳಿಂದ ಸಾಕಷ್ಟು ಖ್ಯಾತಿಗಳಿಸಿದ್ದಾರೆ. ನೀವು ಸಂಘಟಿತರಾಗಿ ಇವರನ್ನು ಆಹ್ವಾನಿಸಿ. ಉಪನ್ಯಾಸಗಳನ್ನು ಆಲಿಸಿ ಜೀವನಚೈತನ್ಯ ಪಡೆಯಿರಿ. ಶ್ರೀಮತಿ ಗೀತಾ ಶಂಕರ್ ರವರ ಈ ಉಪನ್ಯಾಸದ ಪಯಣ ಹೀಗೆ ಸಾಗಲಿ.

Consultation from Rashmi Gokhale

ರಶ್ಮಿ ಅವರು ಯೋಗ ಚಿಕಿತ್ಸೆ ಮತ್ತು ಆಹಾರದ ಕ್ರಮಗಳ ಬಗ್ಗೆ ಸಲಹೆ ನೀಡುತ್ತಾರೆ.

ಯೋಗ ವಿಜ್ಞಾನ ಮತ್ತು ಮಾನವ ಪ್ರಜ್ಞೆ ವಿಷಯದಲ್ಲಿ ಸ್ನಾತಕೋತ್ತರ ಪದವಿ. ರಾಜೀವ್ ಗಾಂಧಿ ಏಕತಾ ಪ್ರಶಸ್ತಿಗೆ ಆಯ್ಕೆ.₹370.0  ₹251.6

Other Related Consultations

ಡಾ ಮಾಲಾ ಮುರಳೀಧರ್ ಅರಿವಿನ ಮತ್ತು ವರ್ತನೆಯ ಚಿಕಿತ್ಸೆಯನ್ನು ನೀಡುತ್ತಾರೆ

ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ. ಮನೋವಿಜ್ಞಾನದಲ್ಲಿ ಪಿಎಚ್‌ಡಿ. 14 ವರ್ಷಗಳ ಅನುಭವವನ್ನು ಹೊಂದಿದ್ದಾರೆ.₹770.0  ₹535.4

ಖ್ಯಾತ ಮನಶ್ಶಾಸ್ತ್ರಜ್ಞ ಡಾ.ಹೇಮ ಸಂಪತ್ ಆತಂಕ ಮತ್ತು ಖಿನ್ನತೆಯನ್ನು ಎದುರಿಸಲು ಪರಿಹಾರಗಳನ್ನು ನೀಡುತ್ತಾರೆ

ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 15 ವರ್ಷಗಳ ಅನುಭವ ಇವರದ್ದು.₹1910.0  ₹956.5