Asha Ashu | SparkLive Expert

Asha Ashu 


Can Speak: Kannada

House wife


Similar Experts

ಇಂಟರ್‌ನ್ಯಾಷನಲ್ ಐಕಾನ್ ಅಸ್ಟ್ರಾಲಾಜರ್ ಪ್ರಶಸ್ತಿ ಲಭಿಸಿದೆ. ವಿಪ್ರಸೇವಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಬ್ರಾಹ್ಮಣ ಮಹಾಸಂಘದ ಬೆಂಗಳೂರು ಜಿಲ್ಲೆಯ ಅಧ್ಯಕ್ಷರಾಗಿದ್ದಾರೆ.

Dr Hema Sampath is a practising psychologist with over 15 years of experience. She is a consultant at Apollo Hospitals as well as at NMIMS, Bengaluru. She runs the clinic Regenerating Lives. ಡಾ.ಹೇಮ ಸಂಪತ್ ಅವರು ಕಳೆದ 15 ವರ್ಷಗಳ ಅನುಭವವನ್ನು ಹೊಂದಿರುವ ಮನೋವಿಜ್ಞಾನಿ. ಅವರು ಅಪೊಲೊ ಆಸ್ಪತ್ರೆಯಲ್ಲಿ ಮತ್ತು ಬೆಂಗಳೂರಿನ ಎನ್ಎಂಐಎಂಎಸ್ನಲ್ಲಿ ಸಲಹೆಗಾರರಾಗಿದ್ದಾರೆ. ಇನ್ನು ಹೇಮಾ ಸಂಪತ್ ಅವರು ರಿಜೆನೆರೇಟಿಂಗ್ ಲೈವ್ಸ್ ಎಂಬ ಕ್ಲಿನಿಕ್ ಅನ್ನು ನಡೆಸುತ್ತಿದ್ದಾರೆ.

ರಶ್ಮಿಯವರು ಯೋಗ ವಿಜ್ಞಾನ ಮತ್ತು ಮಾನವ ಪ್ರಜ್ಞೆ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಯೋಗ ಶಿಕ್ಷಕಿಯಾಗಿದ್ದಾರೆ. ಕಳೆದ 15 ವರ್ಷಗಳಿಂದ ಆಸಕ್ತರಿಗೆ ಯೋಗ ಹೇಳಿ ಕೊಡುತ್ತಿದ್ದಾರೆ. ಯಾರೇ ಆಸಕ್ತರಿದ್ದರು ಅವರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಹಾಗೂ ಯಾವುದೇ ತರಹದ ಆರೋಗ್ಯ ಸಮಸ್ಯೆಗೆ ಯೋಗ ಮತ್ತು ಆಹಾರದ ಮೂಲಕ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಹಲವಾರು ವರ್ಷಗಳ ಸೇವೆಯನ್ನು ಗುರುತಿಸಿ ಒಂದು ಸಂಸ್ಥೆಯಿಂದ ಇವರಿಗೆ ರಾಜೀವ್ ಗಾಂಧಿ ಏಕತಾ ಪ್ರಶಸ್ತಿಗೆ ಆಯ್ಕೆ ಮಾಡಿ ಇವರನ್ನು ಹುರಿದುಂಬಿ ಸಿದ್ದಾರೆ. ಪೌರ ಕಾರ್ಮಿಕರ ಆರೋಗ್ಯ ಕಾಪಾಡಲು ನಿಯಮಿತ ಯೋಗಾಭ್ಯಾಸ ಹೇಳಿಕೊಡುತ್ತಾರೆ.

Other Related Consultations

ಡಾ ಮಾಲಾ ಮುರಳೀಧರ್ ಅರಿವಿನ ಮತ್ತು ವರ್ತನೆಯ ಚಿಕಿತ್ಸೆಯನ್ನು ನೀಡುತ್ತಾರೆ

ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ. ಮನೋವಿಜ್ಞಾನದಲ್ಲಿ ಪಿಎಚ್‌ಡಿ. 14 ವರ್ಷಗಳ ಅನುಭವವನ್ನು ಹೊಂದಿದ್ದಾರೆ.₹1110.0  ₹888.0

ರಶ್ಮಿ ಅವರು ಯೋಗ ಚಿಕಿತ್ಸೆ ಮತ್ತು ಆಹಾರದ ಕ್ರಮಗಳ ಬಗ್ಗೆ ಸಲಹೆ ನೀಡುತ್ತಾರೆ.

ಯೋಗ ವಿಜ್ಞಾನ ಮತ್ತು ಮಾನವ ಪ್ರಜ್ಞೆ ವಿಷಯದಲ್ಲಿ ಸ್ನಾತಕೋತ್ತರ ಪದವಿ. ರಾಜೀವ್ ಗಾಂಧಿ ಏಕತಾ ಪ್ರಶಸ್ತಿಗೆ ಆಯ್ಕೆ.₹460.0  ₹368.0

ಟೆಲಿಪತಿ ಹೋಮಿಯೋಪತಿಯೊಂದಿಗೆ ನಿಮ್ಮ ರೋಗಗಳನ್ನು ಗುಣಪಡಿಸಬಹುದು.

ಪರವಾನಗಿ ಪಡೆದ ಹೋಮಿಯೋಪತಿ ವೈದ್ಯ ಮತ್ತು ಪ್ರಮಾಣೀಕೃತ ಪ್ರಾಣಿಕ್ ವೈದ್ಯ.₹650.0  ₹520.0