ರಶ್ಮಿ ಅವರು ಯೋಗ ಚಿಕಿತ್ಸೆ ಮತ್ತು ಆಹಾರದ ಕ್ರಮಗಳ ಬಗ್ಗೆ ಸಲಹೆ ನೀಡುತ್ತಾರೆ.

 Availability

Weekdays Only - 11.00 AM to 12.00 Noon, 6 PM to 7 PM

 Language

Kannada

 Fee Structure

Rs. 251.60 per 30 Minutes Session

 Price

₹251.6 ₹370.0   32% offSpark.Live Assurance

 Vetted and certified Experts

 Live one-on-one sessions

 Available over Audio, Video and Text

 100% satisfaction guaranteed

 Highly secure payment gateway

 Private, secure and encrypted

Program Description

ರಶ್ಮಿ ಅವರು ಯೋಗ ಚಿಕಿತ್ಸೆ ಮತ್ತು ಆಹಾರದ ಕ್ರಮಗಳ ಬಗ್ಗೆ ಸಲಹೆ ನೀಡುತ್ತಾರೆ. ಯಾವುದೇ ವಯೋಮಾನದವರು ಅಭ್ಯಾಸ ಮಾಡಬಹುದಾದಂತ ಸುಲಭವಾದ ಯೋಗ ಕ್ರಮಗಳನ್ನು ರಶ್ಮಿಯವರು ಕ್ರಮಬದ್ಧವಾಗಿ ಕಲಿಸುತ್ತಾರೆ.ನಿಮ್ಮ ಸಮಸ್ಯೆಗೆ ಅನುಗುಣವಾಗಿ ಪರಿಹಾರ ನೀಡುತ್ತಾರೆ. ಆಹಾರಾಕ್ರಮಗಳನ್ನೂ ಸೂಚಿಸುತ್ತಾರೆ. ಯೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ.

About Rashmi Gokhale  

ರಶ್ಮಿಯವರು ಯೋಗ ವಿಜ್ಞಾನ ಮತ್ತು ಮಾನವ ಪ್ರಜ್ಞೆ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಯೋಗ ಶಿಕ್ಷಕಿಯಾಗಿದ್ದಾರೆ. ಕಳೆದ 15 ವರ್ಷಗಳಿಂದ ಆಸಕ್ತರಿಗೆ ಯೋಗ ಹೇಳಿ ಕೊಡುತ್ತಿದ್ದಾರೆ. ಯಾರೇ ಆಸಕ್ತರಿದ್ದರು ಅವರಿಗೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಹಾಗೂ ಯಾವುದೇ ತರಹದ ಆರೋಗ್ಯ ಸಮಸ್ಯೆಗೆ ಯೋಗ ಮತ್ತು ಆಹಾರದ ಮೂಲಕ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಹಲವಾರು ವರ್ಷಗಳ ಸೇವೆಯನ್ನು ಗುರುತಿಸಿ ಒಂದು ಸಂಸ್ಥೆಯಿಂದ ಇವರಿಗೆ ರಾಜೀವ್ ಗಾಂಧಿ ಏಕತಾ ಪ್ರಶಸ್ತಿಗೆ ಆಯ್ಕೆ ಮಾಡಿ ಇವರನ್ನು ಹುರಿದುಂಬಿ ಸಿದ್ದಾರೆ. ಪೌರ ಕಾರ್ಮಿಕರ ಆರೋಗ್ಯ ಕಾಪಾಡಲು ನಿಯಮಿತ ಯೋಗಾಭ್ಯಾಸ ಹೇಳಿಕೊಡುತ್ತಾರೆ.

Customers Also Bought

Show More 

ಬದುಕಿಗೆ ಆಧ್ಯಾತ್ಮದ ಸ್ಪೂರ್ತಿ ಶ್ರೀಮತಿ ಗೀತಾ ಶಂಕರ್

ವೇದ ಉಪನಿಷತ್ ಭಗವದ್ಗೀತೆ ಅಧ್ಯಯನ ಮಾಡಿ ಕರಗತ ಮಾಡಿಕೊಂಡವರು. ೧೮ ನೇ ವಯಸ್ಸಿನಲ್ಲಿಯೇ ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರವಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪುರಸ್ಕೃತರಾಗಿದ್ದಾರೆ.₹460.0  ₹323.6

ಸುಲಭ ಪರಿಹಾರಕ್ಕಾಗಿ ವಿಪ್ರಸೇವಾ ಜ್ಯೊತಿಷ್ಯ ಕೇಂದ್ರ

ಇಂಟರ್‌ನ್ಯಾಷನಲ್ ಐಕಾನ್ ಅಸ್ಟ್ರಾಲಾಜರ್ ಪ್ರಶಸ್ತಿ ಲಭಿಸಿದೆ. ವಿಪ್ರಸೇವಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಬ್ರಾಹ್ಮಣ ಮಹಾಸಂಘದ ಬೆಂಗಳೂರು ಜಿಲ್ಲೆಯ ಅಧ್ಯಕ್ಷರಾಗಿದ್ದಾರೆ.₹460.0  ₹323.6

ಪಂಡಿತ್ ಶ್ರೀ ಟಿ.ಆರ್.ಶಾಸ್ತ್ರಿ ಅವರಿಂದ ಜ್ಯೋತಿಷ್ಯ ಭವಿಷ್ಯವನ್ನು ಪಡೆ

ಪಂಡಿತ್ ಶ್ರೀ ಟಿ.ಆರ್.ಶಾಸ್ತ್ರಿ ಅವರೊಂದಿಗೆ ಜ್ಯೋತಿಷ್ಯ₹1530.0  ₹1070.8

Loading, please wait ...