ಯೋಗ ಸಾಧನೆಗಾಗಿ ''ಶ್ರೀ ಯೋಗ ಸೆಂಟರ್''

 Availability

Weekdays Only - 10.00 AM to 11.00 AM, 5.00 PM to 6.00 PM

 Language

Kannada

 Fee Structure

Rs. 371.40 per 45 Minutes Session

 Price

₹371.4 ₹550.0   32% offSpark.Live Assurance

 Vetted and certified Experts

 Live one-on-one sessions

 Available over Audio, Video and Text

 100% satisfaction guaranteed

 Highly secure payment gateway

 Private, secure and encrypted

Program Description

ಆಯುಷ್ಯ ಆರೋಗ್ಯ ಮತ್ತು ನೆಮ್ಮದಿಗೆ ಒಂದೇ ದಾರಿ ಅಂದ್ರೆ ಅದು ಯೋಗ. ಯೋಗಾಭ್ಯಾಸದಲ್ಲಿ ವಿವಿಧ ವಿಧಾನಗಳಿವೆ. ಎಲ್ಲಾ ವಯೋಮಾನದವರು ಯೋಗಾಭ್ಯಾಸ ಮಾಡುವುದರಿಂದ ಜೀವನದಲ್ಲಿ ಚೈತನ್ಯ ಮೂಡುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ರೋಗರುಜಿನಗಳ ತಾಪತ್ರಯ ತಪ್ಪುತ್ತದೆ. ಬೆಂಗಳೂರಿನಲ್ಲಿ ಬಹಳ ವಿಶೇಷವಾದ ಒಂದು ಯೋಗಕೇಂದ್ರವಿದೆ ಅದೇ, ಶ್ರೀ ಯೋಗ ಸೆಂಟರ್. ಕಳೆದ ಹದಿನೈದು ವರ್ಷದಿಂದ ಈ ಯೋಗ ಕೇಂದ್ರದಿಂದ ಸಾಕಷ್ಟು ಯೋಗ ಪಟುಗಳು ಹೊರ ಹೊಮ್ಮಿದ್ದಾರೆ. ವಿಶೇಷವೆಂದರೆ, ಹಿರಿಯರು ಕಿರಿಯರು ಸೇರಿದಂತೆ ಎಲ್ಲಾ ವಯೋಮಾನದವರು, ಶ್ರೀ ಯೋಗ ಸೆಂಟರ್ ನಿಂದ ಉತ್ತಮ ಆರೋಗ್ಯವನ್ನು ಚೈತನ್ಯಶಾಲಿಗಳಾಗಿ ಅತ್ಯುತ್ತಮ ಬದುಕು ನಡೆಸುತ್ತಿದ್ದಾರೆ. ಒತ್ತಡದ ಬದುಕಿನಲ್ಲಿ ಯೋಗ ತರುತ್ತದೆ ನಮ್ಮ ಬಾಳಿಗೆ ಆರೋಗ್ಯ ಭಾಗ್ಯದ ಸುಯೋಗ. ಆದ್ಧರಿಂದ ಬಾಳಿನ ಚೈತನ್ಯದ ಯೋಗಸಾಧನೆಗಾಗಿ ಯೋಗ ಅತಿ ಮುಖ್ಯವಾಗುತ್ತದೆ.

About Shantala Madhu  

ಯೋಗಪಟುಗಳ ಆಶಾಕಿರಣ ``ಶ್ರೀಮತಿ ಶಾಂತಲಾ ಮಧು'', ಕಲೆ, ಸಂಗೀತ ಮತ್ತು ಯೋಗ ವಿಜ್ಞಾನಗಳಲ್ಲಿ ಸಾಕಷ್ಟು ನೈಪುಣ್ಯವಿರುವ ಉತ್ಸಾಹಿ ಶ್ರೀಮತಿ ಶಾಂತಲಾ ಮಧು. ಅವರನ್ನ ಕಂಡಾಗ ಎಂತಹವರಿಗೂ ಚೈತನ್ಯ ಮೂಡುತ್ತದೆ. ಯೋಗಸಾಧನೆ, ಚಿತ್ರಕಲೆ, ಸಿತಾರ ವಾದನ ಸಾಧಿಸುವುದೆ ಒಂದು ತಪಸ್ಸಿನ ಶಕ್ತಿ ಇದ್ದ ಹಾಗೆ. ಅದೆಲ್ಲವನ್ನು ಸಾಧಿಸಲು ಸಾಕಷ್ಟು ತಾಳ್ಮೆ ಪರಿಶ್ರಮ ಬೇಕಾಗುತ್ತದೆ. ಅಗಾಧವಾದ ಪರಿಶ್ರಮ ಹಾಕಿ ಯೋಗಸಾಧಕಿಯಾಗಿದ್ದಾರೆ ಶ್ರೀಮತಿ ಶಾಂತಲಾ ಮಧು. ಜೊತೆಗೆ ರಾಷ್ಟ್ರಮಟ್ಟದ ಚಿತ್ರಕಲಾವಿದೆಯಾಗಿಯೂ ಹೆಸರುವಾಸಿಯಾಗಿದ್ದಾರೆ. ಸಿತಾರ್ ನುಡಿಸಿ ವಾದ್ಯ ಸಂಗೀತ ರಸಸೃಷ್ಠಿಯಲ್ಲಿಯೂ ಎತ್ತಿದ ಕೈ ಎನಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭೆಯಾಗಿರುವ ಶಾಂತಲಾ ಮಧು ರವರು ಪ್ರಸ್ತುತ ಶ್ರೀ ಯೋಗ ಸೆಂಟರ್ಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶವಿದೇಶಗಳಲ್ಲಿ ಯೋಗ ಧ್ಯಾನದ ಬಗ್ಗೆ ಸಾಕಷ್ಟು ತರಬೇತಿ ಶಿಬಿರಗಳನ್ನು ನಡೆಸಿದ ಅನುಭವ ಇವರದ್ದು. ವಿವಿಧ ದೇಶಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ವರದಾನವಾಗಿ ನೀಡಿದ್ದಾರೆ. ಸಮಾಧಾನ ಎಂಬ ಆಪ್ತ ಸಲಹಾ ಕೇಂದ್ರದಲ್ಲಿ ಸಮಾಲೋಚಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಿಸಸ್ ಇಂಡಿಯಾ ಮೈ ಐಡೆಂಟಿಟಿ ೨೦೧೯, ಸೇರಿದಂತೆ ವಿವಿಧ ಪ್ರಶಸ್ತಿ ಮತ್ತು ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಸಾಮಾಜಿಕವಾಗಿಯೂ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭಾವಂತ ಶ್ರೀಮತಿ ಶಾಂತಲಾ ಮಧು ಅವರ ಸಲಹೇ ಮಾರ್ಗದರ್ಶನದಲ್ಲಿ ಯೋಗ, ಧ್ಯಾನದ ವಿಚಾರವಾಗಿ ಕಲಿಯುವುದು ತುಂಬಾನೆ ಇದೆ. ಇವರನ್ನ ಸಂಪರ್ಕಿಸಿ ತರಬೇತಿಗೆ ಸೇರಿಕೊಳ್ಳಿ. ಜೀವನದಲ್ಲಿ ಆರೋಗ್ಯದ ಸುಯೋಗ ನಿಮ್ಮದಾಗಲಿ. ಶ್ರೀಮತಿ ಶಾಂತಲಾ ಮಧು ಅವರು, ನಿಮ್ಮ ಯೋಗದ ಬದುಕಿಗೂ ಆಶಾಕಿರಣವಾಗಲಿ. ಶ್ರೀ ಯೋಗ ಸೆಂಟರ್ ನಿಂದ ಉತ್ಸಾಹದ ಚಿಲುಮೆಯಾಗಲಿ ನಿಮ್ಬದುಕು.

Customers Also Bought

Show More 

ಒತ್ತಡ, ಖಿನ್ನತೆ, ಕೋಪವನ್ನು ಎದುರಿಸಲು ಧ್ಯಾನ

ಜ್ಯೋತಿಷಿ ಮತ್ತು ಆಧ್ಯಾತ್ಮಿಕ ಸಲಹೆಗಾರ₹2300.0  ₹1606.2

ಈ ವರ್ಷ ನಿಮಗಾಗಿ ಏನಿದೆ ಎಂದು ತಿಳಿಯಲು ನೀವು ಬಯಸುವಿರಾ?

ಜ್ಯೋತಿಷಿ ಮತ್ತು ಆಧ್ಯಾತ್ಮಿಕ ಸಲಹೆಗಾರ₹1530.0  ₹1070.8

Loading, please wait ...